ಬಂಧಿತ ಶಂಕಿತ ಉಗ್ರರ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್ ಸ್ಫೋಟಕ ಮಾಹಿತಿ

  • Zee Media Bureau
  • Sep 24, 2022, 10:49 AM IST

ಶಿವಮೊಗ್ಗದಲ್ಲಿ ಶಂಕಿತ ಉಗ್ರರು ನದಿ ತೀರದಲ್ಲಿ ಯಾರೂ ಇಲ್ಲದ ಜಾಗ ಗುರುತಿಸಿ ಟ್ರಯಲ್ ಬ್ಲಾಸ್ಟ್ ಮಾಡಿದ್ದರು ಎಂದು ಬೆಂಗಳೂರಿನಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ. ಬ್ಲಾಸ್ಟ್ ಮಾಡಿದ ನಂತರ ಗುರುತು ಉಳಿಯದಂತೆ ಪ್ಲ್ಯಾನ್‌ ಮಾಡಿದ್ದಾರೆ. ನದಿಯಲ್ಲಿ ಅವಶೇಷಗಳು ಹೋಗುತ್ತವೆ. ಹೀಗಾಗಿ ನದಿ ತೀರ ಆಯ್ಕೆ ಮಾಡಿದ್ದರು. ಶಿವಮೊಗ್ಗ ಪೊಲೀಸರ ತನಿಖೆಯಿಂದ ಸ್ಲೀಪರ್ ಸೆಲ್‌ಗಳನ್ನ ರೀಚ್ ಆಗಿದ್ದೇವೆ ಎಂದಿದ್ದಾರೆ ಅಲೋಕ್ ಕುಮಾರ್.

Trending News