AUSW vs INDW: ಭಾನುವಾರ ಟೀಂ ಇಂಡಿಯಾದ ಎರಡೆರಡು ಪಂದ್ಯಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದ ಭಾರತ ತಂಡದ ಅಭಿಮಾನಿಗಳಿಗೆ ಆಘಾತ ಎದುರಾಗಿದೆ. ಒಂದಲ್ಲ ಎರಡು ಪಂದ್ಯಗಳನ್ನು ಸೋಲುವ ಮೂಲಕ ಟೀಂ ಇಂಡಿಯಾ ಆಟಗಾರರು ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.
Murali Vijay and Ellyse Perry: ಎಲ್ಲಿಸ್ ಪೆರ್ರಿ 2007 ರಲ್ಲಿ ಕ್ರಿಕೆಟ್ʼಗೆ ಪಾದಾರ್ಪಣೆ ಮಾಡಿದ್ದರು. ಅಂದಹಾಗೆ ಈ ಹಿಂದೆ ಭಾರತೀಯ ಕ್ರಿಕೆಟಿಗ ಮುರಳಿ ವಿಜಯ್ ಎಲ್ಲಿಸ್ ಪೆರಿ ಜೊತೆ ಡಿನ್ನರ್ ಡೇಟ್ಗೆ ಹೋಗಲು ಆಸೆ ಪಟ್ಟಿದ್ದರು.
WPL 2024, DCW vs RCBW: ಮಾರಕ ಬೌಲಿಂಗ್ ಮೂಲಕ ಡೆಲ್ಲಿಗೆ ಆಘಾತ ನೀಡಿದ ಶ್ರೇಯಾಂಕಾ ಪಾಟೀಲ್ 12ಕ್ಕೆ 4 ವಿಕೆಟ್ ಕಬಳಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಲ್ಪಮೊತ್ತಕ್ಕೆ ಕುಸಿಯಲು ಕಾರಣವಾದರು.
Womens Premier League 2024: ಭಾನುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಚೊಚ್ಚಲ ಕಪ್ ಎತ್ತಿಹಿಡಿದಿದೆ. ಈ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.
ಶುಕ್ರವಾರದಂದು ಅರುಣ್ ಜೈಟ್ಲಿ ಕ್ರೀಡಾಂಗಣದಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಐದು ರನ್ಗಳ ರೋಚಕ ಜಯದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಡಬ್ಲ್ಯುಪಿಎಲ್ 2024 ಫೈನಲ್ ಪ್ರವೇಶಿಸಿದೆ.
Womens Premier League 2024: ಅಲ್ಪಮೊತ್ತದ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಸುಲಭ ಗೆಲುವು ಲಭಿಸುತ್ತಿತ್ತು. ಆದರೆ ಆರ್ಸಿಬಿ ಬೌಲಿಂಗ್ ದಾಳಿಗೆ ಸಿಲುಕಿದ ಮುಂಬೈ ಅಂತಿಮವಾಗಿ ಸೋಲು ಕಾಣಬೇಕಾಯಿತು.
ಇಲ್ಲಿನ ಅರುಣ್ ಜೈಟ್ಲಿ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಮಹಿಳಾ ಪ್ರೀಮಿಯರ್ ಲೀಗ್ 2024 ಟೂರ್ನಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಮಹಿಳಾ ತಂಡವು ಏಳು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.
IND vs AUS :ಮುಂಬೈನ ವಾಂಕಡೆ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತದ ಮಹಿಳಾ ಅಭ್ಯಾಸ ಪಂದ್ಯ ಆರಂಭ ಗೊಂಡಿದೆ. ಟೆಸ್ಟ್ ಸರಣಿಯ ಮೊದಲ ದಿನವು ಅಂತ್ಯಗೊಂಡಿದ್ದು, ಆಸಿಸ್ ತಂಡವನ್ನು ಭಾರತವು 77.4 ಒವರ್ಗಳಲ್ಲಿ 219 ರನ್ಗಳಿಗೆ ಆಲ್ ಔಟ್ ಮಾಡಿದೆ. ಭಾರತವು 1 ವಿಕಟ್ ನಷ್ಟಕ್ಕೆ 98 ರನ್ಗಳಿಸಿ ಮೊದಲ ದಿನದ ಪಂದ್ಯವನ್ನು ಅಂತ್ಯಗೊಳಿಸಿದೆ. ಭಾರತದ ಪರ ವಸ್ತ್ರಾಕರ 4 ವಿಕೇಟ್ ಪಡೆದರು.
ಕಳೆದ ಕೆಲವು ವರ್ಷಗಳಿಂದ ಮಹಿಳಾ ಕ್ರಿಕೆಟ್ ಪ್ರಪಂಚದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಅದರಲ್ಲೂ ಕೆಲವು ಮಹಿಳಾ ಕ್ರಿಕೆಟಿಗರ್ಗಳು ತಮ್ಮ ಸೌಂದರ್ಯದಿಂದಲೇ ತಮ್ಮ ಅದ್ಭುತ ಆಟದ ಹೊರತಾಗಿ ಅಭಿಮಾನಿಗಳ ಮನಗೆದ್ದಿದ್ದಾರೆ. ಅಂತಹ ವಿಶ್ವದ 5 ಸುಂದರ ಮಹಿಳಾ ಕ್ರಿಕೆಟಿಗರ್ಗಳ ಬಗ್ಗೆ ಇಲ್ಲಿ ಮಾಹಿತಿ ನೀಡುತ್ತಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.