ಯಡಿಯೂರಪ್ಪ ಕುಟುಂಬಕ್ಕೆ ಭ್ರಷ್ಟಾಚಾರದ ಉರುಳು

  • Zee Media Bureau
  • Sep 19, 2022, 01:29 PM IST

ಬಿಡಿಎ ಕಂಟ್ರಾಕ್ಟ್ ವಿಚಾರ BSY ಮೇಲೆ ಭ್ರಷ್ಟಾಚಾರ ಆರೋಪ ಕೇಳಿ ಬಂದಿದ್ದು, ಯಡಿಯೂರಪ್ಪ ಕುಟುಂಬದ ಬಂಧನ ಸಾಧ್ಯತೆ ಇದೆ. BSY ಕುಟುಂಬದ ಜೊತೆ ಸಚಿವ ಎಸ್.ಟಿ.ಸೋಮಶೇಖರ್‌ಗೂ ಸಂಕಷ್ಟ ಎದುರಾಗಿದೆ.

Trending News