ಸಚಿವ ಸತೀಶ್ ಜಾರಕಿಹೊಳಿ-ಶಾಸಕ ಅಭಯ ಪಾಟೀಲ ಮಧ್ಯೆ ಬಿಗ್‌ ಫೈಟ್

  • Zee Media Bureau
  • Oct 1, 2024, 06:55 PM IST

ಮತ್ತೊಂದು ‌ಹಂತಕ್ಕೆ‌ ತಲುಪಿದ ಬೆಳಗಾವಿಯ ಕೈ-ಕಮಲ ನಾಯಕರ ಕಾಳಗ.ಸಚಿವ ಸತೀಶ್ ಜಾರಕಿಹೊಳಿ-ಶಾಸಕ ಅಭಯ ಪಾಟೀಲ ಮಧ್ಯೆ ಬಿಗ್‌ ಫೈಟ್. ಶಾಸಕ ಅಭಯ ಪಾಟೀಲ ಕ್ಷೇತ್ರದಲ್ಲಿದ್ದ ಸಬ್ ರೆಜಿಸ್ಟ್ರಾರ್ ಕಚೇರಿ ಸ್ಥಳಾಂತರ. ಸತೀಶ್ ಜಾರಕಿಹೊಳಿ ನಿರ್ದೇಶನದ ಮೇರೆಗೆ ಸಬ್ ರೆಜಿಸ್ಟ್ರಾರ್ ‌ಕಚೇರಿ ಸ್ಥಳಾಂತರ. ಕಚೇರಿ ಸ್ಥಳಾಂತರಿಸಿ ಆದೇಶ ಹೊರಡಿಸಿದ ಬೆಳಗಾವಿ ಡಿಸಿ ಮಹ್ಮದ್ ರೋಷನ್‌ .

Trending News