ಸಚಿವ ಹಾಲಪ್ಪ ಆಚಾರ್ 69ನೇ ವರ್ಷ ಎಂದು ಹಾಕಿಸಿರೋ ಬ್ಯಾನರ್ ವೈರಲ್

  • Zee Media Bureau
  • Dec 1, 2022, 06:06 PM IST


ಚುನಾವಣೆ ಟಿಕೆಟ್‌ಗಾಗಿ ವಯಸ್ಸು ಕಡಿಮೆ ಮಾಡಿಕೊಂಡ್ರಾ ಗಣಿ ಸಚಿವ..? 70ನೇ ವರ್ಷದ ಜನ್ಮ ದಿನಕ್ಕೆ 69ನೇ ವರ್ಷ ಎಂದು ಬ್ಯಾನರ್ ಹಾಕಿಸಿರೋ ಸಚಿವ. ಸಚಿವ ಹಾಲಪ್ಪ ಆಚಾರ ನಡೆಗೆ ವಿರೋಧ ಪಕ್ಷದ ಕಾರ್ಯಕರ್ತರ ಟೀಕೆ.

Trending News