ಬಿಜೆಪಿ ಜನಸಂಕಲ್ಪ ಯಾತ್ರೆಗೆ ಪಾಂಡವಪುರ-ಮದ್ದೂರಲ್ಲಿ ಹೇಗಿದೆ ಸಿದ್ಧತೆ

  • Zee Media Bureau
  • Dec 16, 2022, 05:46 PM IST

ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಬಿಜೆಪಿ ಜನಸಂಕಲ್ಪ ಯಾತ್ರೆ ಕಾರ್ಯಕ್ರಮಕ್ಕೆ BJP ಯಾವ ರೀತಿಯ ಸಿದ್ಧತೆಗಳನ್ನ ಮಾಡಿಕೊಂಡಿದೆ ಅನ್ನೋದ್ರ ಕುರಿತು ನಮ್ಮ ಮಂಡ್ಯ ಪ್ರತಿನಿಧಿ ನೀಡಿರೋ ವಾಕ್ ಥ್ರೂ ಇಲ್ಲಿದೆ ನೋಡಿ.
 

Trending News