ಬಿಎಸ್‌ವೈ ಸೇರಿದಂತೆ ಹಿರಿಯ ನಾಯಕರನ್ನ ನೆಗ್ಲೆಟ್‌ ಮಾಡಿದ್ದ ಬಿಜೆಪಿ

  • Zee Media Bureau
  • May 14, 2023, 03:27 PM IST

ಬಿಜೆಪಿಗೆ ರಾಷ್ಟ್ರೀಯ ನಾಯಕರ ಪ್ರಚಾರ, ಬಿಜೆಪಿ ಹಿರಿಯ ನಾಯಕರನ್ನ ಕಡೆಗಣಿಸಿ ಚುನಾವಣೆ ಪ್ರಚಾರ. ಅಭ್ಯರ್ಥಿ ಆಯ್ಕೆ.. ಪ್ರಚಾರ ಎಲ್ಲಾ ಹೈಕಮಾಂಡ್ ತೀರ್ಮಾನ. ಬಿಎಸ್‌ವೈ ಸೇರಿದಂತೆ ಹಿರಿಯ ನಾಯಕರನ್ನ ನೆಗ್ಲೆಟ್‌ ಮಾಡಿದ್ದು ಬಿಜೆಪಿ ಸೋಲಿಗೆ ಕಾರಣ ಆಯ್ತಾ..?

Trending News