ಸಿಸಿಟಿವಿಯಲ್ಲಿ ಸೆರೆಯಾಗಿದೆ ಆರೋಪಿಗಳು ಎಸ್ಕೇಪ್ ಆಗೋ ದೃಶ್ಯ

  • Zee Media Bureau
  • Jul 13, 2023, 05:09 PM IST

ವ್ಯವಹಾರದ ಜಿದ್ದಿಗೆ ಬಿದ್ದು ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು .  ಬೈಕ್‌ನಲ್ಲಿ ಬಂದಿದ್ದ ಹಂತಕರು ಎಸ್ಕೇಪ್ ಆಗಿದ್ದು ಬರಿಗಾಲಲ್ಲಿ. ಎಸ್ಕೇಪ್ ಹೇಗೆ ಅನ್ನೋದನ್ನು ಮೊದಲೇ ತಿಳಿದ್ದಿದ್ದ ಫಿಲಿಕ್ಸ್. ಒಂದು ತಿಂಗಳ ಹಿಂದೆಯೇ ಸ್ಥಳಕ್ಕೆ ಬಂದಿದ್ದ ಫಿಲಿಕ್ಸ್. ಎಸ್ಕೇಪ್‌ ಆಗೋ ರೂಟ್‌ಗಳನ್ನು ಪ್ಲಾನ್ ಮಾಡಿದ್ದ ಫಿಲಿಕ್ಸ್. ಹಿಂಬದಿ ಡೋರ್ ತೆಗೆದು ಕಾಂಪೌಂಡ್ ಹಾರಿ ಎಸ್ಕೇಪ್. ಮುಖ್ಯ ರಸ್ತೆಗೆ ಬಂದು ಓಲಾ ಬುಕ್ ಮಾಡಿದ್ದ ಆರೋಪಿಗಳು

Trending News