2 ಕ್ಷೇತ್ರಗಳಲ್ಲಿ ಸ್ಫರ್ಧಿಸಿ ಪ್ರತಿಷ್ಠೆ ಪಣಕ್ಕಿಡಲಿರುವ ವಿ.ಸೋಮಣ್ಣ

  • Zee Media Bureau
  • Apr 14, 2023, 01:18 PM IST

2 ಕ್ಷೇತ್ರಗಳಲ್ಲಿ ಸ್ಫರ್ಧಿಸಿ ಪ್ರತಿಷ್ಠೆ ಪಣಕ್ಕಿಡಲಿರುವ ವಿ.ಸೋಮಣ್ಣ. ಚಾಮರಾಜನಗರ ಹಾಗೂ ವರುಣದಲ್ಲಿ ಲಿಂಗಾಯತ ಪ್ರಾಬಲ್ಯ. ವಿ.ಸೋಮಣ್ಣ ಅವರನ್ನ ಕಟ್ಟಿಹಾಕಲು ಕಾಂಗ್ರೆಸ್ ರಣತಂತ್ರ. ವರುಣ ಕ್ಷೇತ್ರಕ್ಕೆ‌ ಸೋಮಣ್ಣ ಹೆಚ್ಚು ತೆರಳದಂತೆ ಚಕ್ರವ್ಯೂಹ. ಚಾಮರಾಜನಗರ ಭಿನ್ನಮತ ಅಸ್ತ್ರ ಮಾಡಿಕೊಂಡ ʻಕೈʼ ಪಡೆ.

Trending News