ಮೋದಿ ರಾಜ್ಯ ಪ್ರವಾಸದಲ್ಲಿ ಬದಲಾವಣೆ

  • Zee Media Bureau
  • Mar 12, 2024, 05:49 PM IST

ಲೋಕಸಭೆ ಪ್ರಚಾರಕ್ಕೆ ಪ್ರಧಾನಿ ರಾಜ್ಯ ಪ್ರವಾಸ. ಮೋದಿಯವರ ಪ್ರವಾಸ ಕಾರ್ಯಕ್ರಮದಲ್ಲಿ ಬದಲಾವಣೆ. ಕಲಬುರ್ಗಿ, ಶಿವಮೊಗ್ಗ ಜಿಲ್ಲೆಗಳಿಗೆ ಮಾತ್ರ ನಮೋ ಭೇಟಿ. ಕೋಲಾರ, ಧಾರವಾಡ, ಬೀದರ್ ಜಿಲೆಗಳ ಭೇಟಿ ರದ್ದು.

Trending News