ವಿಡಿಯೋ ವೈರಲ್‌ ಮಾಡಿದ್ದ ಕಿಡಿಗೇಡಿಗಳ ವಿರುದ್ಧ ಕೇಸ್‌

  • Zee Media Bureau
  • Dec 10, 2022, 10:31 AM IST

ಸಿಎಂ‌ ಭಾಷಣವನ್ನು ತಿರುಚಿ ವಿಡಿಯೋ ವೈರಲ್ ಮಾಡಲಾಗಿದೆ. ಪವನ್ ಕುಮಾರ್ ಎಂಬೋರು ಈ ಬಗ್ಗೆ ಕೊರಟಗೆರೆ ಪೊಲೀಸರಿಗೆ ದೂರು ನೀಡಿದ್ದಾರೆ. 

Trending News