ನಿಲುವಳಿ ಸೂಚನೆಗೆ ಮುಂದಾದ ಪ್ರತಿಪಕ್ಷ ಕಾಂಗ್ರೆಸ್

  • Zee Media Bureau
  • Dec 26, 2022, 05:21 PM IST


40% ಕಮಿಷನ್ ಅಸ್ತ್ರ ಪ್ರಯೋಗಕ್ಕೆ ಕಾಂಗ್ರೆಸ್‌ ಮುಂದಾಗಿದೆ. ಸದನದಲ್ಲಿ ಚರ್ಚೆಗೆ ಆಗ್ರಹಿಸಿ ಸ್ಪೀಕರ್‌ಗೆ ಕಾಂಗ್ರೆಸ್ ಪತ್ರ ಬರೆದಿದೆ. ನಿಯಮ 60ರ ಅಡಿ ಚರ್ಚೆಗೆ ಅವಕಾಶ ಕೇಳಲಾಗಿದೆ. 

Trending News