ರಾಜ ಭವನ ಚಲೋಗೆ ಅರ್ಧ ದಾರಿಯಲ್ಲೇ ತಡೆ

  • Zee Media Bureau
  • Jun 16, 2022, 04:49 PM IST


ಕಾಂಗ್ರೆಸ್‌ ನಾಯಕ ಬಿ.ಕೆ‌.ಹರಿಪ್ರಸಾದ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾಂಗ್ರೆಸ್ ಪಕ್ಷದ ರಾಜ ಭವನ ಚಲೋ ಹಿನ್ನೆಲೆ ರಾಜ ಭವನಕ್ಕೆ ತೆರಳುವ ಮಾರ್ಗದ ಮಧ್ಯೆ ಬಿ.ಕೆ.ಹರಿಪ್ರಸಾದ್‌ರನ್ನು ವಶಕ್ಕೆ ಪಡೆಯಲಾಗಿದೆ.

Trending News