ಇಂದು ಮತ್ತು ನಾಳೆ ಕೆಪಿಸಿಸಿ ಕಚೇರಿಯಲ್ಲಿ ಮಹತ್ವದ ಸಭೆ

  • Zee Media Bureau
  • Jan 9, 2024, 06:02 PM IST

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ನೇತೃತ್ವದಲ್ಲಿ ಸಭೆ. ಇಂದು‌ ಸಿಎಂ,ಡಿಸಿಎಂ ಸೇರಿ ಪ್ರಮುಖ ನಾಯಕರ ಜೊತೆ ಚರ್ಚೆ. ಲೋಕಸಭೆ ಅಭ್ಯರ್ಥಿಗಳ ಆಯ್ಕೆ, ಚುನಾವಣೆ ಬಗ್ಗೆ ಚರ್ಚೆ.
 

Trending News