ಚಿಕ್ಕಮಗಳೂರಿನ ಬಸವನಹಳ್ಳಿಯಲ್ಲಿ ಶಾಸಕ ಸಿ.ಟಿ.ರವಿ ಮತದಾನ

  • Zee Media Bureau
  • May 10, 2023, 10:56 PM IST

ಚಿಕ್ಕಮಗಳೂರಲ್ಲಿ ಶಾಸಕ ಸಿ.ಟಿ.ರವಿ ಮತದಾನ. ನಗರದ ಬಸವನಹಳ್ಳಿ ಶಾಲೆಯಲ್ಲಿ ಮತದಾನ. ಬಸವನಹಳ್ಳಿ ಶಾಲೆ ಮತಗಟ್ಟೆ ಸಂಖ್ಯೆ 200ರಲ್ಲಿ ಮತದಾನ. ಪತ್ನಿ, ತಾಯಿ, ಮಗನ ಜೊತೆ ಆಗಮಿಸಿ ವೋಟಿಂಗ್‌.

Trending News