ಗುಜರಾತ್‌ನಲ್ಲಿ 19 ಜಿಲ್ಲೆಯ 89 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ
Zee Media Bureau
Dec 1, 2022, 06:11 PM IST
ಗುಜರಾತನಲ್ಲಿ ಮೊದಲ ಹಂತದ ಮತದಾನ. 19 ಜಿಲ್ಲೆಯ 89 ಕ್ಷೇತ್ರಗಳಲ್ಲಿ ಮತದಾನ ಆರಂಭ. 788 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿರುವ ಮತದಾರ. ಬೆಳಗ್ಗೆ 7 ಗಂಟೆಗೆ ಆರಂಭವಾಗಿರುವ ಮತದಾನ ಪ್ರಕ್ರಿಯೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.