ಮೀನುಗಾರಿಕೆ ಮತ್ತು ಬಂದರು ಇಲಾಖೆ ರಿವ್ಯೂ ಮಾಡಿದ್ದೇನೆ

  • Zee Media Bureau
  • Jun 12, 2023, 08:34 PM IST

ಬೆಂಗಳೂರಲ್ಲಿ ಸಚಿವ ಮಂಕಾಳ್ ವೈದ್ಯ ಹೇಳಿಕೆ ಸಮುದ್ರದಲ್ಲಿ ಈಗ ಕಡಲ್ಕೊರೆತ ಬಹಳ ಹಚ್ಚಾಗಿದೆ ಕಡಲ್ಕೊರೆತ ಸಮಸ್ಯೆ ಆಗದಂತೆ ತೆಗೆದುಕೊಳ್ಳುತ್ತೇವೆ ಮೀನುಗಾರರ ಸಮಸ್ಯೆ ಬಗೆಹರಿಸಲು ಕ್ರಮ ವಹಿಸ್ತೇವೆ ಸುಮಾರು 300 ಕಿ.ಮೀ ದೂರ ಕಡಲ್ಕೊರೆತ ಇದೆ ಕಡಲ್ಕೊರೆತ ಗುರ್ತಿಸೋ ಕೆಲಸ ಆಗಿದೆ ಟೂರಿಸ್ಟ್‌ಗಳಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ

Trending News