ಗಣೇಶ ಚತುರ್ಥಿ ಆಚರಣೆಗೆ ಸಾಕಷ್ಟು ವಿವಾದ ಆರಂಭ ಆಗಿದೆ

  • Zee Media Bureau
  • Sep 14, 2023, 02:47 PM IST

 ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ.. ಮತ್ತೆ ಕಗ್ಗಂಟು. ಗಣೇಶ ಚತುರ್ಥಿ ಆಚರಣೆಗೆ ಸಾಕಷ್ಟು ವಿವಾದ ಆರಂಭ ಆಗಿದೆ. ಪರ–ವಿರೋಧಗಳ ಚರ್ಚೆ ಮತ್ತು ವಿವಿಧ ಸಂಘಟನೆಗಳ ಅಪಸ್ವರ.

Trending News