2,721 ದಿನಗಳ ನಿರಂತರವಾಗಿ ಹೋರಾಟಕ್ಕೆ ಮೊದಲ ಜಯ

  • Zee Media Bureau
  • Dec 30, 2022, 10:44 AM IST

2,721 ದಿನಗಳ ನಿರಂತರವಾಗಿ ನಡೆದ ಮಹದಾಯಿ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಮಹದಾಯಿ ಹೋರಾಟಗಾರರು ಫುಲ್ ಖುಷ್ ಆಗಿದ್ದಾರೆ. ರಾಜ್ಯದ ರೈತರ ಪರವಾಗಿ ಕೇಂದ್ರ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಧಾರವಾಡ, ಹುಬ್ಬಳ್ಳಿ, ಗದಗದಲ್ಲಿ ಅನ್ನದಾತರು ಸಂಭ್ರಮಾಚರಣೆ ಮಾಡ್ತಿದ್ದಾರೆ.

Trending News