ಸತ್ತ ಮರಿಗಾಗಿ ತಾಯಿ ಆನೆಯ ಮರುಕ ವೈರಲ್ ವಿಡಿಯೋ

  • Zee Media Bureau
  • Jul 21, 2023, 05:06 PM IST

ಮರಿ ಸತ್ತು ಹೋಗಿದ್ದರೂ ಒಪ್ಪಿಕೊಳ್ಳಲು ತಾಯಿ ಹೃದಯ ತಯಾರಿಲ್ಲ.  . ಸತ್ತ ಮರಿಯನ್ನು ಎರಡು ಕಿ.ಮೀ ವರೆಗೆ ಹೊತ್ತೊಯ್ದು ನೀರಿನಲ್ಲಿ ಇರಿಸಿ ಬದುಕಿಸಲು ಪ್ರಯತ್ನಿಸುತ್ತದೆ.  ತಾಯಿಯ ಆಕ್ರಂದನ ಮನ ಕರಗಿಸುತ್ತದೆ. 

Trending News