ದುನಿಯಾ ವಿಜಿ, ಶಿವಣ್ಣ, ರಮ್ಯಾ, ಮಧು ಬಂಗಾರಪ್ಪ ಪ್ರಚಾರ

  • Zee Media Bureau
  • May 4, 2023, 11:09 PM IST

ಇಂದು ಮತ್ತು ನಾಳೆ ಮೈಸೂರಿನಲ್ಲಿ ಸಿದ್ದರಾಮಯ್ಯ ಆರ್ಭಟ, ಸರಿ ಹೈಕಮಾಂಡ್‌ ಪ್ಲ್ಯಾನ್‌ಗೆ ಕೌಂಟರ್‌ ನೀಡಲು ರಣತಂತ್ರ, ಟಗರು ಸಿದ್ದರಾಮಯ್ಯಗೆ ಟಗರು ಶಿವಣ್ಣ ಸಾಥ್, ಸ್ಟಾರ್‌ಗಳ ಪ್ರಚಾರದಲ್ಲಿ ಕಳೆಗಟ್ಟಿದ ವರುಣಾ ಕ್ಷೇತ್ರ

Trending News