ಬಿಳಿ ಕೂದಲಿಗೆ ಸುಲಭ ಮನೆ ಮದ್ದು

  • Zee Media Bureau
  • Jul 20, 2023, 04:59 PM IST

 ನೈಸರ್ಗಿಕವಾಗಿ ಕೂದಲು ಕಪ್ಪಾಗಲು ಯಾವ ಆಹಾರ ಬೇಕು..? ಕೂದಲು ಆರೋಗ್ಯವಾಗಿರಲು  ಖನಿಜಾಂಶ ಮುಖ್ಯ. ನಿಮ್ಮ ಆಹಾರದಲ್ಲಿ ಸತು, ಕಬ್ಬಿಣ, ಮೆಗ್ನೀಸಿಯಮ್, ಸೆಲೆನಿಯಮ್, ತಾಮ್ರದಂತಹ ಖನಿಜಗಳು ಇರಬೇಕು.. ಬೆಟ್ಟದ ನೆಲ್ಲಿಕಾಯಿ ಸೇವಿಸುವುದು ಕೂದಲಿಗೆ ಒಳ್ಳೆಯದು

Trending News