ಪಠಾಣ್ ಸಿನಿಮಾ ಹಾಡಿನ ಮೇಲೆ ಪ್ರಮೋದ್ ಮುತಾಲಿಕ್ ಗರಂ

  • Zee Media Bureau
  • Dec 16, 2022, 09:50 AM IST

ಪಠಾಣ್ ಸಿನಿಮಾದಲ್ಲಿ ದೀಪಿಕಾ ಹಾಡಿನ ವಿಚಾರ. ಆ ಹಾಡು ಅಶ್ಲೀಲ ಹಾಗೂ ಅಸಭ್ಯವಾಗಿದೆ ಎಂದು ಬೇಷರಂ ರಂಗ್ ಹಾಡಿನ ಮೇಲೆ ಪ್ರಮೋದ್ ಮುತಾಲಿಕ್ ಗರಂ‌ ಆಗಿದ್ದಾರೆ.

Trending News