ಯಶವಂತ ರಾಯಗೌಡ ಪಾಟೀಲ್ ಪರ ಪ್ರಿಯಾಂಕಾ ಮತಬೇಟೆ

  • Zee Media Bureau
  • May 4, 2023, 10:46 AM IST

ವಿಜಯಪುರದಲ್ಲಿಂದು ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ಮತಬೇಟೆ. ಇಂಡಿ ವಿಧಾನಸಭಾಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪ್ರಚಾರ. ಯಶವಂತ ರಾಯಗೌಡ ಪಾಟೀಲ್ ಪರ ಪ್ರಿಯಾಂಕಾ ಮತಬೇಟೆ. ಧನಶೆಟ್ಟಿ ಕಲ್ಯಾಣ ಮಂಟಪದ ಬಳಿಯ ಮೈದಾನದಲ್ಲಿ ಸಮಾವೇಶ.

Trending News