ದರ್ಶನ್, ಪವಿತ್ರಾಗೌಡ ಜಾಮೀನು ಅರ್ಜಿ ವಜಾ ಹಿನ್ನೆಲೆ ಇಂದು ವಕೀಲರಿಂದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಸಾಧ್ಯತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಿರುವ ದರ್ಶನ್ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಲಿರುವ ದರ್ಶನ್ ಪರ ವಕೀಲ ಆರೋಗ್ಯ ಸಮಸ್ಯೆ ಬಗ್ಗೆಯೂ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಜಾಮೀನು ನೀಡದ 57ನೇ CCH ಕೋರ್ಟ್ ಜಡ್ಜ್ ಜೈಶಂಕರ್ ಸದ್ಯಕ್ಕೆ ಕಿಲ್ಲಿಂಗ್ ಸ್ಟಾರ್ ದರ್ಶನ್‌ಗೆ ಬಳ್ಳಾರಿ ಜೈಲೇ ಗತಿ ಕೊಲೆ ಕೇಸಲ್ಲಿ 125 ದಿನದಿಂದ ಜೈಲಲ್ಲಿರುವ ದರ್ಶನ್ ಅತ್ತ ಪವಿತ್ರಾಗೌಡಗೂ ಪರಪ್ಪನ ಅಗ್ರಹಾರ ಜೈಲೇ ಫಿಕ್ಸ್