ರೈತರಿಗೆ ನೀಡಿದ್ದ ನೋಟಿಸ್‌ ವಾಪಸ್‌ಗೆ

  • Zee Media Bureau
  • Nov 7, 2024, 06:30 PM IST

ರೈತರಿಗೆ ನೀಡಿದ್ದ ನೋಟಿಸ್‌ ವಾಪಸ್‌ಗೆ ಸೂಚಿಸಿದ್ದಾರೆ. ಮುಂದೆ ನೋಟಿಸ್ ಕೊಡದಂತೆಯೂ ಸಿಎಂ ಸೂಚನೆ ನೀಡಿದ್ದಾರೆ . ಜಗದಾಂಬಿಕಾ ವಕ್ಪ್ ಆಸ್ತಿ ಪರಾಮರ್ಶೆಗೆ ಬಂದಂತಿಲ್ಲ . ಯಾಕಂದ್ರೆ ಸಮಿತಿ ಸದಸ್ಯರು ಕೂಡಾ ಆಕ್ಷೇಪ ಎತ್ತಿದ್ದಾರೆ. ಇದು ಪೊಲಿಟಿಕಲ್ ಮೋಟಿವೇಟೆಡ್‌ ಅಂತಾ ಕಾಣಿಸುತ್ತೆ.

Trending News