ಶಕ್ತಿ ಯೋಜನೆ ಎಫೆಕ್ಟ್

  • Zee Media Bureau
  • Jul 19, 2023, 03:27 PM IST

ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ದಿನೇ ದಿನೆ ಭಾರೀ ಹೆಚ್ಚಳ
ಶಿವಾಜಿನಗರದಿಂದ ಎರಡು ಮಾರ್ಗಗಳಲ್ಲಿ ನಾನ್ ಎಸಿ ಬಸ್ ಸಂಚಾರ
ಹೆಚ್ಚಿನ ಬಸ್‌ಗಳನ್ನು ರಸ್ತೆಗೆ ಇಳಿಸಬೇಕೆಂದು ಸಾರ್ವಜನಿಕರು ಆಗ್ರಹ
ಎರಡು ಹೊಸ ಬಸ್ ಮಾರ್ಗಗಳಲ್ಲಿ ಬಸ್​ ಓಡಿಸಲು ಮುಂದಾದ BMTC

Trending News