ದೋಣಿ ಪ್ರಯಾಣ ಟಿಕೆಟ್‌ ದರ ತುಂಬಾನೇ ಅಗ್ಗ

  • Zee Media Bureau
  • Dec 5, 2023, 04:57 PM IST

ತಮಿಳುನಾಡಿನಿಂದ ಶ್ರೀಲಂಕಾಗೆ ದೋಣಿ ಪ್ರಯಾಣ. ದೋಣಿ ಪ್ರಯಾಣ ಟಿಕೆಟ್‌ ದರ ತುಂಬಾನೇ ಅಗ್ಗ. ದೋಣಿ ಸಂಪರ್ಕ 2 ದೇಶದ ಮಧ್ಯೆ ಆರ್ಥಿಕತೆ ಹೆಚ್ಚಿಸುತ್ತೆ. ಏಕಮುಖ ಟಿಕೆಟ್ ದರ 6 ಸಾವಿರದಿಂದ 7 ಸಾವಿರ ರೂ.

Trending News