ಇಂದಾದ್ರು ಬಿಜೆಪಿಯಲ್ಲಿ ಆಗುತ್ತಾ ಪ್ರತಿಪಕ್ಷ ನಾಯಕನ ಘೋಷಣೆ..?

  • Zee Media Bureau
  • Jul 4, 2023, 08:43 AM IST

ವಿಧಾನಸಭೆ ಅಧಿವೇಶನ ಆರಂಭವಾಗಿ ಎರಡು ದಿನ ಆಗ್ತಿದ್ರೂ, ಇಲ್ಲ ಬಿಜೆಪಿ ಯಲ್ಲಿ ವಿಪಕ್ಷ ನಾಯಕನ ಆಯ್ಕೆ ರಾಜ್ಯ ಬಿಜೆಪಿಯಲ್ಲಿ ಕಗ್ಗಂಟಾಗಿಯೇ ಉಳಿದ ವಿಪಕ್ಷ ನಾಯಕನ ಆಯ್ಕೆ ವಿಚಾರ ಇಂದು ರಾಜ್ಯಕ್ಕೆ ಆಗಮಿಸಲಿರುವ ಕೇಂದ್ರದ ವೀಕ್ಷಕರ ತಂಡ ಶಾಸಕರ ಅಭಿಪ್ರಾಯ ಸಂಗ್ರಹಕ್ಕೆ ಮಧ್ಯಾಹ್ನ ಕೇಂದ್ರ ತಂಡ ಆಗಮನ ಸಚಿವ ಮಾನ್ಸೂಕ್ ಮಾಂಡವೀಯ ಹಾಗೂ ವಿನೋದ್ ತಾವ್ಡೆ ಎಂಟ್ರಿ ಬೆಳಿಗ್ಗೆ 11 ಗಂಟೆ ವೇಳೆಗೆ ಓರ್ವರು ಬೆಂಗಳೂರಿಗೆ ಆಗಮಿಸುವ ನಿರೀಕ್ಷೆ ಆ ಬಳಿಕ ಬಿಜೆಪಿಯ 6 ಶಾಸಕರ ಜೊತೆ ಒನ್ ಟು ಒನ್ ಮಾತುಕತೆ

Trending News