ಇದುವರೆಗೆ ಲೋಕಾಯುಕ್ತಕ್ಕೆ 5 ದೂರು ದಾಖಲು

  • Zee Media Bureau
  • Mar 3, 2023, 05:24 PM IST


KSDL ಸಂಸ್ಥೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ.. ಇದುವರೆಗೆ ಲೋಕಾಯುಕ್ತಕ್ಕೆ 5 ದೂರುಗಳನ್ನು ನೀಡಲಾಗಿದೆ.. ನೌಕರರ ಸಂಘ‌‌ದಿಂದ KSDL ಸಂಸ್ಥೆ ವಿರುದ್ಧ ದೂರು ನೀಡಲಾಗಿದೆ. ಬರೋಬ್ಬರಿ 200 ಕೋಟಿ ಅಕ್ರಮದ ಬಗ್ಗೆ ದೂರು ನೀಡಲಾಗಿದೆ. 
 

Trending News