30-01-2024: ಜೀ ಕನ್ನಡ ನ್ಯೂಸ್: ಈ ಕ್ಷಣದ ಪ್ರಮುಖ ಸುದ್ದಿಗಳು

 

  • Zee Media Bureau
  • Jan 30, 2024, 09:45 AM IST

ಇಂದಿನ ಪ್ರಮುಖ ಸುದ್ದಿಗಳು  : 
>> ಮೈಸೂರಲ್ಲಿ ಅಂಬೇಡ್ಕರ್ ನಾಮಫಲಕ ಸಂಘರ್ಷ - 2 ಕೋಮುಗಳ ನಡುವೆ ಕಲ್ಲು ತೂರಾಟ.
>> ರಾಮ ಮಂದಿರಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ - ಕೇವಲ 6 ದಿನಗಳಲ್ಲಿ 19 ಲಕ್ಷ ಜನರಿಂದ ಬಾಲರಾಮನ ದರ್ಶನ 
>> ರಾಜ್ಯಾದ್ಯಂತ ಹಬ್ಬಿದ ಹನುಮ ಧ್ವಜ ಹೋರಾಟ ಕಿಚ್ಚು
>> ಬಿಜೆಪಿಯವರಿಗೆ ರಾಷ್ಟ್ರಧ್ವಜಕ್ಕಿಂತ ಕೇಸರಿಧ್ವಜ ಮುಖ್ಯ - ಕೋಮುದ್ವೇಷ ಬಿತ್ತಲು ವಿಪಕ್ಷಗಳಿಂದ ಯತ್ನ
>> ಲೋಕಸಭೆಯಲ್ಲಿ ಕೇವಲ ಬಿಜೆಪಿ-ಕಾಂಗ್ರೆಸ್ ಮಧ್ಯೆ ಹೋರಾಟವಲ್ಲ - ಹನುಮ ಭಕ್ತರಿಗೂ, ಟಿಪ್ಪು ಭಕ್ತರಿಗೂ ನಡೆಯುವ ಹೋರಾಟ

Trending News