ಈ ಕ್ಷಣದ ಪ್ರಮುಖ ಸುದ್ದಿಗಳು

  • Zee Media Bureau
  • May 1, 2023, 03:33 PM IST

ಈಗಿನ ಪ್ರಮುಖ ಸುದ್ದಿಗಳು 
>>  ಹಳೇ ಮೈಸೂರು ಭಾಗದಲ್ಲಿ ನಮೋ ಸುನಾಮಿ - ಅತ್ತ ಉತ್ತರ ಕರ್ನಾಟಕದಲ್ಲಿ ಬುಲ್ಡೋಜರ್‌ ಬಾಬಾ ಮತಬೇಟೆ - ಮಧ್ಯಕರ್ನಾಟಕದಲ್ಲಿ ಜೆಪಿ ನಡ್ಡಾ ಭರ್ಜರಿ ಕ್ಯಾಂಪೇನ್‌
>> ಅಂಬಾರಿ ಊರಿನಲ್ಲಿ ನಮೋ ಸವಾರಿ - ಮೈಸೂರಲ್ಲಿ ಮೋದಿ ಭರ್ಜರಿ ರೋಡ್‌ ಶೋ- ಪ್ರಧಾನಿಗೆ ಈಶ್ವರಪ್ಪ, ರಾಮದಾಸ್‌, ಪ್ರತಾಪ್‌ ಸಿಂಹ ಸಾಥ್‌
>> ಹಾವೇರಿಯಲ್ಲಿಂದು ಸಿಎಂ ಪರ ಚಾಣಕ್ಯನ ಮತಬೇಟೆ - ಕಮಲ ಕಲಿಗಳ ಗೆಲುವಿಗೆ ಅಮಿತ್‌ ಶಾ ಟಾನಿಕ್‌ - ಬೃಹತ್‌ ಸಮಾವೇಶದ ಮೂಲಕ ಭರ್ಜರಿ ಪ್ರಚಾರ
>> ಸತೀಶ್‌ ಜಾರಕಿಹೊಳಿ ಮಣಿಸಲು ಕೇಸರಿ ಸ್ಕೆಚ್‌ - ಸುದೀಪ್‌ ಕರೆಸಿ ಎ‌ಸ್‌ಟಿ ಮತದಾರ ಓಲೈಕೆಗೆ ಪ್ಲ್ಯಾನ್‌ - ಬಿಜೆಪಿ ಅಭ್ಯರ್ಥಿ ಬಸವರಾಜ ಪರ ಕಿಚ್ಚ ಕ್ಯಾಂಪೇನ್‌
>> ಬೆಂಗಳೂರು ರಾಜ್ಯಾದ್ಯಾಂತ ವರುಣ ಆರ್ಭಟ - ಇಡೀ ರಾತ್ರಿ ಸುರಿದ ಮಳೆಗೆ ಜನ ಜೀವನ ಅಸ್ತವ್ಯಸ್ತ - ಇಂದು ಸಹ ಮಳೆ ಮುಂದುವರೆಯುವ ಸಾಧ್ಯತೆ

Trending News