ಸಾರಿಗೆ ನೌಕರರಿಗೆ ಶೇಕಡಾ 15ರಷ್ಟು ವೇತನ ಹೆಚ್ಚಳಕ್ಕೆ ಸರ್ಕಾರ ನಿರ್ಧಾರ

  • Zee Media Bureau
  • Mar 17, 2023, 10:45 AM IST

ಸಾರಿಗೆ ಇಲಾಖೆ ನೌಕರರಿಗೆ ಯುಗಾದಿ ಗಿಫ್ಟ್‌. 15% ವೇತನ ಹೆಚ್ಚಳಕ್ಕೆ ಸರ್ಕಾರ ನಿರ್ಧಾರ. ಇಂದೇ ಆದೇಶ ಮಾಡಲಿದ್ದೇವೆ ಎಂದು ಬೆಂಗಳೂರಿನಲ್ಲಿ ಸಿಎಂ ಬೊಮ್ಮಾಯಿ ಮಾಹಿತಿ.

Trending News