ಬಾತುಕೋಳಿಯನ್ನು ಭೇಟಿಯಾಡಲು ಹೋದ ಹುಲಿಗೆ ಕಾದಿತ್ತು ಅಚ್ಚರಿ ಸಂಗತಿ; ಅದೇನೆಂದು ನೀವು ನೋಡಿ..!

Viral Video: ಇತ್ತೀಚಿನ ದಿನಗಳಲ್ಲಿ ಅದೆಷ್ಟೋ ವಿಡಿಯೋಗಳು ಸಾಮಾಜಿಕ ಮಾಧ್ಯದಲ್ಲಿ ವೈರಲ್‌ ಆಗುತ್ತಿರುತ್ತವೆ. ಕೆಲವು ವಿಡಿಯೋಗಳು ಖುಷಿ ನೀಡಿದರೇ ಇನ್ನು ಕೆಲವು ವಿಡಿಯೋಗಳು ಅಚ್ಚರಿ ನೀಡುತ್ತವೆ. ಹಾಗೆಯೇ ಇದೀಗ ವೈರಲ್‌ ಆಗಿರುವ ವಿಡಿಯೋದಲ್ಲಿ ತಮ್ಮ ತಲೆಗೆ ಕೊಂಚ ಬುದ್ದಿ ನೀಡಬೇಕಾಗುತ್ತದೆ. 

Written by - Zee Kannada News Desk | Last Updated : Jul 16, 2023, 03:34 PM IST
  • ಹಸಿದ ಹುಲಿಗೆ ಬಾತುಕೋಳಿ ಜಿದ್ದಾಜಿದ್ದಿ ವಿಡಿಯೋ ವೈರಲ್‌
  • ಹಸಿದ ಹುಲಿಗೆ ಬಾತುಕೋಳಿ ಆಹಾರವಾಯಿತಾ.. ಅಥವಾ ವ್ಯಾಘ್ರ ಮೋಸ ಹೋಯಿತಾ.
  • ಬಾತುಕೋಳಿಯನ್ನು ಭೇಟಿಯಾಡಲು ಹೋದ ಹುಲಿಗೆ ಕಾದಿತ್ತು ಅಚ್ಚರಿ ಸಂಗತಿ
ಬಾತುಕೋಳಿಯನ್ನು ಭೇಟಿಯಾಡಲು ಹೋದ  ಹುಲಿಗೆ ಕಾದಿತ್ತು ಅಚ್ಚರಿ ಸಂಗತಿ; ಅದೇನೆಂದು ನೀವು ನೋಡಿ..! title=

ದೆಹಲಿ: ಇತ್ತೀಚಿನ ದಿನಗಳಲ್ಲಿ ಅದೆಷ್ಟೋ ವಿಡಿಯೋಗಳು ಸಾಮಾಜಿಕ ಮಾಧ್ಯದಲ್ಲಿ ವೈರಲ್‌ ಆಗುತ್ತಿರುತ್ತವೆ. ಕೆಲವು ವಿಡಿಯೋಗಳು ಖುಷಿ ನೀಡಿದರೇ ಇನ್ನು ಕೆಲವು ವಿಡಿಯೋಗಳು ಅಚ್ಚರಿ ನೀಡುತ್ತವೆ. ಹಾಗೆಯೇ ಇದೀಗ ವೈರಲ್‌ ಆಗಿರುವ ವಿಡಿಯೋದಲ್ಲಿ ತಮ್ಮ ತಲೆಗೆ ಕೊಂಚ ಬುದ್ದಿ ನೀಡಬೇಕಾಗುತ್ತದೆ. 

ಬಾತುಕೋಳಿ ಭೇಟಿಯಾಡಲು ಹುಲಿ ಸಹ ನೀರಿಗೆ ಇಳಿಯುತ್ತದೆ. ಇಲ್ಲಿ ಬಾತುಕೋಳಿ ಬುದ್ದಿವಂತೆ, ಹುಲಿ ಸಹ ಜಾಣ. ಬಾತುಕೋಳಿಯನ್ನೇ ಭೇಟಿಯಾಡಬೇಕೆಂದು  ವ್ಯಾಘ್ರ ತನ್ನ ಚಾತುರ್ಯತೆ ತೋರಿಸಿದರೇ , ನೀರುಕೋಳಿಸಹ ತಪ್ಪಿಸಿಕೊಳ್ಳಲು ತನ್ನ ಬುದ್ದಿವಂತಿಕೆ ತೋರಿಸುತ್ತಿತ್ತು. ಆದರೆ ಕೊನೆಯಲ್ಲಿ ಎಲ್ಲರೂ ಸಹ ಅಚ್ಚರಿಯಿಂದ ನೋಡ ಬೇಕಾಗುತ್ತದೆ. 

ಇದನ್ನೂ ಓದಿ: ʼನಮಸ್ಕಾರ ದೇವ್ರುʼ Dr Bro ವಿಡಿಯೋ ಮಾಡಿದ್ದಕ್ಕೆ ಅಲ್ಲಿನ ಜನ ಏನ್‌ ಮಾಡಿದ್ರು ನೀವೆ ನೋಡಿ..!

ಬಾತುಕೋಳಿ, ಹುಲಿ ವೈರಲ್‌  ವಿಡಿಯೋವನ್ನು ಉದ್ಯಮಿ ಆನಂದ್‌ ಮಹೀಂದ್ರಾ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಗಮನಿಸಿದ ನೆಟ್ಟಿಗರು ನಾನಾ ಅಭಿಪ್ರಾಯ ತಿಳಿಸಿದ್ದಾರೆ. ಸಮಯಪ್ರಜ್ಞೆ, ಧೈರ್ಯ, ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಹಲವರು ಈ ವಿಡಿಯೋಗೆ ಬುದ್ದಿವಂತೆ, ಜಾಣತನ ಇದ್ದರೇ ಎಂಥಹ ಪರಿಸ್ಥಿತಿಯಿಂದ ಪಾರಾಗಬಹುದು ಎಂದಿದ್ದಾರೆ. ವೈರಲ್‌ ಆಗಿರುವ ದ ಬಗ್ಗೆ ನಾವೇ ಹೇಳಿದರೇ ಮಜ ಎನಿಸುವುದಿಲ್ಲ ನೀವೆ ನೋಡಿ.. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News