ಹೀಗೂ ಉಂಟೆ : 14 ತಿಂಗಳಿಂದ ಮೂತ್ರ ವಿಸರ್ಜನೆ ಮಾಡದ ಮಹಿಳೆ

ವೈದ್ಯಕೀಯ ಪ್ರಕಾರ, ದಿನಕ್ಕೆ ಆರು ಬಾರಿ ಮೂತ್ರ ವಿಸರ್ಜಿಸಿದರೆ  ಉತ್ತಮ ಆರೋಗ್ಯದ ಲಕ್ಷಣ ಎಂದು ಹೇಳಲಾಗುತ್ತಿದೆ. ಆದರೆ ಇಲ್ಲೊಬ್ಬ 30 ವರ್ಷದ ಯುವತಿ  14 ತಿಂಗಳವರೆಗೂ ಮೂತ್ರ ಮಾಡದೇ ಬದುಕಿದ್ದಾಳೆ ಎಂದರೆ ನಂಬುತ್ತೀರಾ? ಹೌದು, ನಂಬಲೇಬೇಕು.

Written by - Zee Kannada News Desk | Last Updated : Mar 26, 2023, 11:31 AM IST
  • 14 ತಿಂಗಳಿಂದ ಮೂತ್ರ ವಿಸರ್ಜನೆ ಮಾಡದ ಮಹಿಳೆ
  • ಇದು ಫೌಲರ್ಸ್ ಸಿಂಡ್ರೋಮ್ ಎಂಬುವ ರೋಗ ಲಕ್ಷಣ
  • ದಿನಕ್ಕೆ ಆರು ಬಾರಿ ಮೂತ್ರ ವಿಸರ್ಜಿಸಿದರೆ ಉತ್ತಮ ಆರೋಗ್ಯದ ಲಕ್ಷಣ
ಹೀಗೂ ಉಂಟೆ : 14 ತಿಂಗಳಿಂದ ಮೂತ್ರ ವಿಸರ್ಜನೆ ಮಾಡದ ಮಹಿಳೆ

 ಚಿತ್ರ ವಿಚಿತ್ರಗಳು ಕೆಲವೊಂದು ಬಾರಿ ನಂಬಲು ಸಾಧ್ಯವಾಗುದಿಲ್ಲ ಆದರೆ ಅಂಥಹ ವಿಚಿತ್ರ ಸಂಗತಿಳನ್ನು ನಂಬಲೇಬೆಕಾಗುತ್ತದೆ. ನಾವು ಏನನ್ನಾದರೂ ತಡೆಯಬಹುದು ಆದರೆ ಮೂತ್ರ ತಡೆಯಲು ಸಾಧ್ಯವಿಲ್ಲ.

ವೈದ್ಯಕೀಯ ಪ್ರಕಾರ, ದಿನಕ್ಕೆ ಆರು ಬಾರಿ ಮೂತ್ರ ವಿಸರ್ಜಿಸಿದರೆ  ಉತ್ತಮ ಆರೋಗ್ಯದ ಲಕ್ಷಣ ಎಂದು ಹೇಳಲಾಗುತ್ತಿದೆ. ಆದರೆ ಇಲ್ಲೊಬ್ಬ 30 ವರ್ಷದ ಯುವತಿ  14 ತಿಂಗಳವರೆಗೂ ಮೂತ್ರ ಮಾಡದೇ ಬದುಕಿದ್ದಾಳೆ ಎಂದರೆ ನಂಬುತ್ತೀರಾ? ಹೌದು, ನಂಬಲೇಬೇಕು.

ಯುನೈಟೆಡ್ ಕಿಂಗ್‌ಡಂನಲ್ಲಿ  30 ವರ್ಷದ ಮಹಿಳೆಯೊಬ್ಬರು ಒಂದು ವರ್ಷಕ್ಕೂ ಹೆಚ್ಚು ಕಾಲ ಮೂತ್ರ ವಿಸರ್ಜನೆ ಮಾಡದೇ ಹಾಗೆ ಬದುಕಿರುವರು, ಆಕೆ ಪ್ರತಿನಿತ್ಯ ನೀರು ಕುಡಿದರೂ  ಮೂತ್ರ ವಿಸರ್ಜಿಸಬೇಕೆಂದು ಅನಿಸುತ್ತಿರಲಿಲ್ಲವಂತೆ. ಇದನ್ನು ತಿಳಿದ ಆಕೆಯ ಸ್ನೇಹಿತರೂ ಲಂಡನ್‌ನ ಸೇಂಟ್ ಥಾಮಸ್ ಆಸ್ಪತ್ರೆಗೆ ದಾಖಲಿಸಿ ಅವಳನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಯಿತು.

ಇದನ್ನೂ ಓದಿ: Iran Earthquake: ಇರಾನ್‌ಲ್ಲಿ 5.6 ತೀವ್ರತೆಯ ಭೂಕಂಪ, 165ಕ್ಕೂ ಹೆಚ್ಚು ಮಂದಿಗೆ ಗಾಯ

ಆದರೆ  ಚಿಕಿತ್ಸೆ  ಬಳಿಕ ಮೂತ್ರಕೋಶದಲ್ಲಿ ಒಂದು ಲೀಟರ್ ಅಂಶ ಅಷ್ಟೇ ಮೂತ್ರವಿರುವುದು ಕಂಡುಬಂದಿದೆ. ವೈದ್ಯರು ಇದನ್ನು ಇದು ಫೌಲರ್ಸ್ ಸಿಂಡ್ರೋಮ್ ಎಂಬುವ ರೋಗ ಲಕ್ಷಣವಾಗಿದೆ ಎಂದಿದ್ದಾರೆ. ಶಸ್ತ್ರ ಚಿಕಿತ್ಸೆ ಬಳಿಕ ಪ್ರತಿನಿತ್ಯ ಆಕೆಗೆ ಸ್ವಯಂ-ಕ್ಯಾತಿಟರ್  ಮಾಡುವುದರ  ಬಗ್ಗೆ ವೈದ್ಯರು ಕಲಿಸಿದ್ದಾರೆ. ಸದ್ಯ  ಈಗ ಆಕೆ ಸ್ವಯಂ-ಕ್ಯಾತಿಟರ್ ಮೇಲೆ ಅವಲಂಬಿತಳಲಾಗಿದ್ದಳೆ.

 
 
 
 

 
 
 
 
 
 
 
 
 
 
 

A post shared by Elle Adams 💫 (@ellenextdoor)

ಇದನ್ನೂ ಓದಿ: ಉಕ್ರೇನ್ ಯುದ್ಧ: ಚೀನಾದ ಶಾಂತಿ ಪ್ರಸ್ತಾಪ ಸ್ವಾಗತಿಸಿದ ರಷ್ಯಾ 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

More Stories

Trending News