The ugliest man in the world : ಮಾದ್ಯಮ ಮೂಲಗಳಿಂದ ವಿಶ್ವದ ಅತ್ಯಂತ ಕೊಳಕು ಮನುಷ್ಯ ಎಂದೇ ಕರೆಸಿಕೊಳ್ಳುತ್ತಿದ್ದ ಒಬ್ಬ ಸನ್ಯಾಸಿಯು ದಶಕಗಳ ನಂತರ ಮೈಯನ್ನು ತೊಳೆದುಕೊಂಡ ಕೆಲವೇ ತಿಂಗಳುಗಳ ನಂತರ 94 ನೇ ವಯಸ್ಸಿನಲ್ಲಿ ನಿಧನರಾದರು.
Ajmer 92 : ಸಾಕಷ್ಟು ವಿವಾದಗಳನ್ನು ಮೀರಿ ತೆರೆಕಂಡ ʼದಿ ಕೇರಳ ಸ್ಟೋರಿʼ ಸಿನಿಮಾ ನಂತರ ಮುಸ್ಲಿಂ ಸಮುದಾಯವನ್ನು ಕೆಟ್ಟದಾಗಿ ಬಿಂಬಿಸುವ ಮತ್ತೊಂದು ಬಾಲಿವುಡ್ ಚಿತ್ರ ತೆರೆಕಾಣಲು ಸಿದ್ಧವಾಗಿದೆ.
Crazy Star Ravichandran : ಅಭಿಮಾನಿಗಳ ನೆಚ್ಚಿನ ಕನಸುಗಾರ, ರಸಿಕ, ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು ತಮ್ಮ ಪ್ರೀತಿಯ ನಟನಿಗೆ ಶುಭಾಶಯಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಇವರು ಕನ್ನಡ ಸಿನಿರಂಗದಲ್ಲಿ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ಗೀತ ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ.
Viral Story 2023: ವಿದ್ಯಾವಂತರು, ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ಸಮಾಜಕ್ಕೆ ಮಾದರಿಯಾಗಿರುತ್ತಾರೆ. ಆದರೆ ಇಲ್ಲೊಬ್ಬ ಅಧಿಕಾರಿ ಸಮಾಜಕ್ಕೆ ಮಾದರಿಯಾಗುವ ಬದಲು ಜಲಾಶಯದೊಳಗೆ ಮೊಬೈಲ್ ಫೋನ್ ಬಿತ್ತೆಂದು 21 ಲಕ್ಷ ಲೀಟರ್ ನೀರು ಖಾಲಿ ಮಾಡಿಸಿ ಮೂರ್ಖತನ ತೋರಿಸಿ ಕೆಲಸದಿಂದ ಅಮಾನತುಗೊಂಡಿದ್ದಾನೆ.
Nandamuri Balakrishna : ತೆಲುಗಿನ ಖ್ಯಾತ ನಟ ನಂದಮುರಿ ಬಾಲಕೃಷ್ಣ ತಮ್ಮ ನಟನೆಯ ಮೂಲಕವೇ ಕೋಟ್ಯಾಂತರ ಅಭಿಮಾನಿಗಳ ಮನವನ್ನು ಮುಟ್ಟಿದ್ದಾರೆ. ಜೊತೆಗೆ ದೊಡ್ಡ ಅಭಿಮಾನಿ ಬಳಗವನ್ನೆ ಹೊಂದಿದ್ದಾರೆ. ಇನ್ನು ನಟ ಬಾಲಕೃಷ್ಣ ಅವರಿಗೆ ಎಲ್ಲರು ಬಾಲಯ್ಯ ಎಂದೇ ಕರೆಯುತ್ತಾರೆ ಅಲ್ಲದೇ ಅವರು ಇದೇ ಹೆಸರಿನಿಂದಲೇ ಗುರುತಿಸಿಕೊಂಡಿದ್ದಾರೆ.
Hondisi Bareyiri : ರಾಮೇನಹಳ್ಳಿ ಜಗನ್ನಾಥ್ ನಿರ್ದೇನದಡಿಯಲ್ಲಿ ಮೂಡಿಬಂದ ಭಾವನಾತ್ಮಕ ಸಿನಿಮಾ ʼಹೊಂದಿಸಿ ಬರೆಯಿರಿʼ. ಈ ಸಿನಿಮಾ ಫೆಬ್ರುವರಿ 10ರಂದು ತೆರೆಕಂಡಿತು ಮತ್ತು ಒಳ್ಳೆಯ ಕಲೆಕ್ಷನ್ ಕೂಡಾ ಮಾಡಿತ್ತು. ಆದಾಗ್ಯೂ ಈ ಯುತ್ ಸಿನಿಮಾ ಏಪ್ರಿಲ್ 1ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರದರ್ಶನಗೊಂಡು ಭರ್ಜರಿ ರೆಸ್ಪಾನ್ಸ್ ಪಡದುಕೊಂಡಿತ್ತು.
Salman Khan Fan : ಬಾಲಿವುಡ್ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ಗೂ ಅವರ ಅಭಿಮಾನಿಗಳಿಗೂ ಒಂದು ಭಾವನಾತ್ಮಕ ಸಂಬಂಧವಿದೆ. ಸಲ್ಲು ಅಭಿಮಾನಿಗಳು ಅವರನ್ನು ಎಲ್ಲೆ ಕಂಡರು ಅವರೊಂದಿಗೆ ಬಹಳ ಆತಮೀಯವಾಗಿ ನಡೆದುಕೊಳ್ಳುತ್ತಾರೆ. ಅದರಲ್ಲೂ ಅವರಿಗೆ ಮಕ್ಕಳನ್ನು ಕಂಡರೆ ಹೆಚ್ಚು ಪ್ರೀತಿ.
ವೈದ್ಯಕೀಯ ಪ್ರಕಾರ, ದಿನಕ್ಕೆ ಆರು ಬಾರಿ ಮೂತ್ರ ವಿಸರ್ಜಿಸಿದರೆ ಉತ್ತಮ ಆರೋಗ್ಯದ ಲಕ್ಷಣ ಎಂದು ಹೇಳಲಾಗುತ್ತಿದೆ. ಆದರೆ ಇಲ್ಲೊಬ್ಬ 30 ವರ್ಷದ ಯುವತಿ 14 ತಿಂಗಳವರೆಗೂ ಮೂತ್ರ ಮಾಡದೇ ಬದುಕಿದ್ದಾಳೆ ಎಂದರೆ ನಂಬುತ್ತೀರಾ? ಹೌದು, ನಂಬಲೇಬೇಕು.
Husband Viral Video : ಹೆಂಡತಿಯಾದವಳು ಜಗತ್ತಿನಲ್ಲಿ ಏನನ್ನು ಬೇಕಾದರೂ ಸಹಿಸಿಕೊಂಡಾಳು. ಆದರೆ ತನ್ನ ಪತಿಯ ಜೀವನದಲ್ಲಿ ಮತ್ತೊಬ್ಬ ಹೆಣ್ಣಿನ ಪ್ರವೇಶವನ್ನು ಮಾತ್ರ ಖಂಡಿತಾ ಸಹಿಸುವುದಿಲ್ಲ. ಅದಕ್ಕೆ ಸಾಕ್ಷಿ ಈ ವಿಡಿಯೋ.
A young man ate toothbrush: ಇದರಿಂದ ಎರಡು ತಿಂಗಳಿಂದ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದೆ. ಅದಕ್ಕಾಗಿ ನಾನಾ ಖಾಸಗಿ ಆಸ್ಪತ್ರೆಗಳಿಗೆ ಹೋದರೂ ಪರಿಹಾರ ಸಿಕ್ಕಿರಲಿಲ್ಲ. ಹೀಗಾಗಿ ಕಳೆದ ತಿಂಗಳು ಚೆಂಗಲ್ಪಟ್ಟು ಸರ್ಕಾರಿ ಆಸ್ಪತ್ರೆಯ ಶಸ್ತ್ರ ಚಿಕಿತ್ಸೆ ವಿಭಾಗಕ್ಕೆ ದಾಖಲಾಗಿದ್ದಾನೆ. ಆತನನ್ನು ಪರೀಕ್ಷಿಸಿದ ವೈದ್ಯರು ಸಿಟಿ ಸ್ಕ್ಯಾನ್ ಮತ್ತು ಎಂಡೋಸ್ಕೋಪಿ ಮಾಡಿ ಆತನ ಹೊಟ್ಟೆಯಲ್ಲಿ ಟೂತ್ ಬ್ರಷ್, ಪ್ಲಾಸ್ಟಿಕ್ ಕಡ್ಡಿ, ಹರಿದ ಬಟ್ಟೆ, ಜಿಪ್ ಹೀಗೆ ನಾನಾ ವಸ್ತುಗಳು ಪತ್ತೆಯಾಗಿವೆ.
Trending News: ವ್ಯಕ್ತಿಯೊಬ್ಬ ಮಹಿಳೆಯೊಂದಿಗೆ ತೀವ್ರ ಜಗಳವಾಡಿದ್ದ ಕಾರಣ ಪೊಲೀಸರ ತಂಡ ಘಟನಾ ಸ್ಥಳಕ್ಕೆ ತಲುಪಿದೆ. ಆದರೆ ಅಲ್ಲಿ ಸತ್ತ ಹೆಬ್ಬಾವೊಂದು ಬಿದ್ದಿತ್ತು. ಆ ಹೆಬ್ಬಾವು ಮಹಿಳೆಯ ಸಾಕಿದ ಮುದ್ದಿನ ಹೆಬ್ಬಾವಾಗಿತ್ತು. ಜಗಳದ ಸಮಯದಲ್ಲಿ, ವ್ಯಕ್ತಿಯು ತನ್ನ ಹಲ್ಲುಗಳಿಂದ ಹೆಬ್ಬಾವಿನ ತಲೆ ಕತ್ತರಿಸಿ, ಅದನ್ನು ಅದರ ದೇಹದಿಂದ ಬೇರ್ಪಡಿಸಿದ್ದಾನೆ ಎಂದು ಆರೋಪಿಸಲಾಗಿದೆ, ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Father-in-law married Daughter-in-law: ಬರ್ಹಲ್ಗಂಜ್ ಕೊಟ್ವಾಲಿ ಪ್ರದೇಶದ ಛಾಪಿಯಾ ಉಮ್ರಾವ್ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ನಿವಾಸಿ 70 ವರ್ಷದ ಕೈಲಾಶ್ ಯಾದವ್ ಎಂಬವರು 28 ವರ್ಷದ ಸೊಸೆ ಪೂಜಾ ಅವರೊಂದಿಗೆ ದೇವಸ್ಥಾನದಲ್ಲಿ ವಿವಾಹವಾಗುತ್ತಿರುವ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಚಾರ ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸವಾಗಿದೆ. ವೈರಲ್ ಫೋಟೋವನ್ನು ದೃಢೀಕರಿಸದಿದ್ದರೂ. ಸದ್ಯ ಮುದುಕನನ್ನೇ ಮದುವೆಯಾದ ಸೊಸೆ ಸಪ್ತಪದಿ ತುಳಿದು ತವರು ಮನೆಯಲ್ಲಿ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ.
ಕಳೆದ 15 ದಿನಗಳಿಂದ ರವಿ ಮತ್ತು ಆತನ ಹೆಂಡತಿ ಕಾಳಮ್ಮ ಯಳಂದೂರು ಪಟ್ಟಣದ ಅರಣ್ಯ ಇಲಾಖೆ ಕಚೇರಿ ಹತ್ತಿರ ಇರುವ ಆಲೆಮನೆಯಲ್ಲಿ ಉಳಿದಿಕೊಂಡು ಪ್ಲಾಸ್ಟಿಕ್, ಗುಜರಿ ಸಾಮಗ್ರಿಗಳನ್ನು ಸಂಗ್ರಹಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು.
ಬಹುಪಾಲು ಮಂದಿ ಕೃಷಿ ಚಟುವಟಿಕೆಯನ್ನೇ ನಂಬಿರುವುದರಿಂದ ಸರ್ಪಗಳು ತಮಗೆ ತೊಂದರೆ ಕೊಡದಿರಲೆಂದು ಕೋಳಿ ಬಲಿ ಕೊಟ್ಟು ಕೋಳಿ ತಲೆ, ಮೊಟ್ಟೆಯನ್ನು ಹುತ್ತದೊಳಗೆ ಹಾಕುತ್ತಾರೆ. ಭಯ ಭಕ್ತಿಯಿಂದ ಈ ಹಬ್ಬ ಆಚರಿಸಲಿದ್ದು, ಪೂಜೆಯಾಗುವರೆಗೂ ಒಂದು ಹನಿ ನೀರನ್ನು ಕುಡಿಯುವುದಿಲ್ಲ ಎನ್ನುತ್ತಾರೆ ನಗರದ ಉಪ್ಪಾರ ಯುವಕರ ಸಂಘದ ಸದಸ್ಯ ಜಯಕುಮಾರ್.
ಸಾಮಾನ್ಯವಾಗಿ ಅವಳಿ ಕರುಗಳಾದರೆ, ಒಟ್ಟಿಗೆ ಕೆಲವು ನಿಮಿಷಗಳು ಅಥವಾ ಗಂಟೆಗಳ ಅಂತರದಲ್ಲಿ ಹುಟ್ಟುತ್ತವೆ. ಆದರೆ, ಇಲ್ಲಿ ವಾರಗಳ ಅಂತರದಲ್ಲಿ ಎರಡು ಕರುಗಳು ಹುಟ್ಟಿರುವುದಕ್ಕೆ ಪ್ರತ್ಯೇಕವಾಗಿ ಗರ್ಭಕಟ್ಟಿರುವುದು ಕಾರಣ ಎನ್ನಲಾಗುತ್ತಿದೆ.
Woman Delivers 5 Babies in Rajasthan:ಕರೌಲಿಯ ಖಾಸಗಿ ಆಸ್ಪತ್ರೆಯಲ್ಲಿ ರೇಷ್ಮಾ 5 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇಬ್ಬರು ಗಂಡು ಮತ್ತು ಮೂರು ಹೆಣ್ಣು ಮಕ್ಕಳಿಗೆ ಜನ್ಮ ರೇಷ್ಮಾ ಜನ್ಮ ನೀಡಿರುವ ಬಗ್ಗೆ ಖಾಸಗಿ ಆಸ್ಪತ್ರೆ ವೈದ್ಯೆ ಆಶಾ ಮೀನಾ ತಿಳಿಸಿದ್ದಾರೆ.
Viral Story Of IIT Village: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಪರೀಕ್ಷೆ ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಐಐಟಿಗೆ ಆಯ್ಕೆಯಾಗುವುದು ದೇಶದ ಬಹುತೇಕ ವಿದ್ಯಾರ್ಥಿಗಳ ಕನಸಾಗಿರುತ್ತದೆ. ಆದರೆ ಬಿಹಾರದಲ್ಲಿ ಗ್ರಾಮವೊಂದಿದ್ದು, ಆ ಗ್ರಾಮದ ಪ್ರತಿಯೊಂದು ಮನೆಯ ಒಂದು ಮಗುವಾದರೂ ಐಐಟಿಗೆ ಆಯ್ಕೆಯಾಗುತ್ತದೆ ಎನ್ನಲಾಗುತ್ತದೆ.
Viral News: ಮೂತ್ರದಲ್ಲಿ ರಕ್ತ ಕಂಡು ಹೊಟ್ಟೆ ನೋವು ಕಾಣಿಸಿಕೊಂಡು ವೈದ್ಯರ ಬಳಿ ಹೋದ ವ್ಯಕ್ತಿಗೆ ಅಂಡಾಶಯ ಹಾಗೂ ಗರ್ಭಕೋಶ ಇರುವುದು ಕಂಡು ಬಂದ ಘಟನೆ ಚೀನಾದಲ್ಲಿ ಬೆಳಕಿಗೆ ಬಂದಿದೆ. ಪುರುಷ ಅಂಗಗಳನ್ನು ಹೊಂದಿದ್ದು, 33 ವರ್ಷಗಳಿಂದ ಈ ವ್ಯಕ್ತಿ ಪುರುಷ ಎಂದೇ ಗುರುತಿಸಲ್ಪಟ್ಟಿದ್ದಾನೆ. ಕ್ರೋಮೋಸೋಮ್ ವಿಶ್ಲೇಷಣೆ ಪರೀಕ್ಷೆಯ ನಂತರ ಸತ್ಯ ತಿಳಿದು ಆಘಾತಕ್ಕೊಳಗಾದರು, ಅವರು ಜೈವಿಕವಾಗಿ ಸ್ತ್ರೀ ಎಂದು ತಿಳಿದುಬಂದಿದೆ.
ಜಿಂಕೆ, ಅಳಿಲುಗಳಂತಹ ಪ್ರಾಣಿಗಳನ್ನು ತಿನ್ನುತ್ತಾಳೆ. ಈಕೆಗೆ ಕೋಳಿ, ಇಲಿಯಂತಹ ಮಾಂಸ ಇಷ್ಟ. ಸಾರಾ ಅವರ ವಿಚಿತ್ರ ಜೀವನಶೈಲಿಯಿಂದಾಗಿ, ಜನರು ಅವಳನ್ನು ಆಧುನಿಕ 'ಆದಿ ಮಾನವ' ಎಂದು ಕರೆಯುತ್ತಾರೆ.