ಜನನಿಬಿಡ ಪ್ರದೇಶಕ್ಕೆ ಬೆತ್ತಲಾಗಿ ಬಂದ್ರು... ರಸ್ತೆ ಮಧ್ಯೆಯೇ ಮಾಡಬಾರದ್ದನ್ನು ಮಾಡಿದ್ರು ಈ ನಗ್ನ ಜೋಡಿ! ವಿಡಿಯೋ ನೋಡಿ ಇದೇನು ಕರ್ಮನಪ್ಪ ಅನಿಸುತ್ತೆ

Nagpur Naked Walk Viral Video: ದಂಪತಿಗಳು ಜಗಳವಾಡುತ್ತಿರುವುದು ಈ ದೃಶ್ಯದಲ್ಲಿ ಕಂಡುಬಂದಿದೆ. ಆ ನಗ್ನ ಮಹಿಳೆ ತನ್ನ ಜೊತೆಗಾರನನ್ನು ಕಾರಿನಲ್ಲಿ ಬಂದು ಕುಳಿತುಕೊಳ್ಳುವಂತೆ ಮನವಿ ಮಾಡುತ್ತಿದ್ದರೂ ಸಹ, ಆತ ಅಲ್ಲಿಯೇ ಬೆತ್ತಲೆಯಾಗಿ ಅಡ್ಡಾಡುತ್ತಿದ್ದಾನೆ.

Written by - Bhavishya Shetty | Last Updated : Sep 11, 2024, 01:50 PM IST
    • ನಾಗ್ಪುರದ ಲಕ್ಷ್ಮಿ ನಗರ ಪ್ರದೇಶದಲ್ಲಿ ಅಸಾಮಾನ್ಯ ಘಟನೆ
    • ದಂಪತಿಗಳು ಬೆತ್ತಲೆಯಾಗಿ ನಡೆದುಕೊಂಡು ಹೋಗುತ್ತಿರುವ ಅಸಭ್ಯತೆ ದೃಶ್ಯ
    • ದಂಪತಿಗಳು ಜಗಳವಾಡುತ್ತಿರುವುದು ಈ ದೃಶ್ಯದಲ್ಲಿ ಕಂಡುಬಂದಿದೆ
ಜನನಿಬಿಡ ಪ್ರದೇಶಕ್ಕೆ ಬೆತ್ತಲಾಗಿ ಬಂದ್ರು... ರಸ್ತೆ ಮಧ್ಯೆಯೇ ಮಾಡಬಾರದ್ದನ್ನು ಮಾಡಿದ್ರು ಈ ನಗ್ನ ಜೋಡಿ! ವಿಡಿಯೋ ನೋಡಿ ಇದೇನು ಕರ್ಮನಪ್ಪ ಅನಿಸುತ್ತೆ title=
Viral Video

Nagpur Couple Fight viral Video: ನಾಗ್ಪುರದ ಲಕ್ಷ್ಮಿ ನಗರ ಪ್ರದೇಶದಲ್ಲಿ ಅಸಾಮಾನ್ಯ ಘಟನೆಯೋಂದು ನಡೆದಿದ್ದು, ಈ ದೃಶ್ಯ ಕಂಡ ಜನರು ಕಿಡಿಕಾರಿದ್ದಾರೆ. ಈ ಜನನಿಬಿಡ ಪ್ರದೇಶದಲ್ಲಿ ದಂಪತಿಗಳು ಬೆತ್ತಲೆಯಾಗಿ ನಡೆದುಕೊಂಡು ಹೋಗುತ್ತಿರುವ ಅಸಭ್ಯತೆ ದೃಶ್ಯವನ್ನು ವ್ಯಕ್ತಿಯೊಬ್ಬರು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.

ಇದನ್ನೂ ಓದಿ: ಸೆಟ್ಟೇರಿದ ಹಲೋ ಸರ್ ಸಿನಿಮಾ: ಕಾನೂನು ಸುವ್ಯವಸ್ಥೆ ಹಾಳು ಮಾಡೋರ ವಿರುದ್ದ ತೊಡೆ ತಟ್ಟಿ‌ನಿಲ್ಲುವ ನಾ

ದಂಪತಿಗಳು ಜಗಳವಾಡುತ್ತಿರುವುದು ಈ ದೃಶ್ಯದಲ್ಲಿ ಕಂಡುಬಂದಿದೆ. ಆ ನಗ್ನ ಮಹಿಳೆ ತನ್ನ ಜೊತೆಗಾರನನ್ನು ಕಾರಿನಲ್ಲಿ ಬಂದು ಕುಳಿತುಕೊಳ್ಳುವಂತೆ ಮನವಿ ಮಾಡುತ್ತಿದ್ದರೂ ಸಹ, ಆತ ಅಲ್ಲಿಯೇ ಬೆತ್ತಲೆಯಾಗಿ ಅಡ್ಡಾಡುತ್ತಿದ್ದಾನೆ. ಈ ಘಟನೆಯ ದೃಶ್ಯಗಳನ್ನು ಕಾರಿನಲ್ಲಿ ಪ್ರಯಾಣಿಸುತ್ತಿರುವ ವ್ಯಕ್ತಿಯೊಬ ಸೆರೆ ಹಿಡಿದಿದ್ದಾನೆ.

ಇದನ್ನೂ ಓದಿ: "ವಿರಾಟ್‌ ಕೊಹ್ಲಿ ಆಸ್ಟ್ರೇಲಿಯಾದವರು"- ಕ್ರಿಕೆಟ್‌ ದಿಗ್ಗಜ ಸ್ಟೀವ್ ಸ್ಮಿತ್ ಶಾಕಿಂಗ್‌ ಹೇಳಿಕೆ!

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆಗಿದ್ದು, ನೆಟಿಜನ್ಸ್‌ ಕಿಡಿಕಾರಿದ್ದಾರೆ. ಅಲ್ಲಿದ್ದ ಜನರು ಸಹ ಇದೇನು ಕರ್ಮನಪ್ಪಾ ಎನ್ನುವಂತೆ ಮುಖ ಮುಚ್ಚಿಕೊಂಡು ಸಾಗುತ್ತಿದ್ದಾರೆ.

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News