ನದಿಯಲ್ಲಿ ಉದ್ಭವಿಸಿದ ಭಜರಂಗಿ..! ರಾಮಧೂತನ ಮೂರ್ತಿ ಕಂಡು ಬೆಚ್ಚಿ ಬಿತ್ತು ಗ್ರಾಮ.. ವಿಡಿಯೋ ವೈರಲ್‌

ಭಾರೀ ಮಳೆ ಹಿನ್ನೆಲೆ ಪ್ರವಾಹ ಉದ್ಧವಿಸಿದೆ.. ಇದರ ನಡುವೆ ಹನುಮನ ವಿಗ್ರಹ ಸ್ವಲ್ಪವೂ ಅಲುಗಾಡದಂತೆ ನಿಂತಿದ್ದು, ನೋಡುಗರನ್ನು ಬೆಚ್ಚಿ ಬೀಳಿಸಿದೆ.. ಅಲ್ಲದೆ, ಈ ಮೂರ್ತಿ ಎಲ್ಲಿಂದ ಬಂತು.. ಹೇಗೆ ಬಂತು ಎಂಬ ವಿಚಾರ.. ನಿಗೂಢವಾಗಿದೆ... ಸಧ್ಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ...

ನದಿಯಲ್ಲಿ ಉದ್ಭವಿಸಿದ ಭಜರಂಗಿ..! ರಾಮಧೂತನ ಮೂರ್ತಿ ಕಂಡು ಬೆಚ್ಚಿ ಬಿತ್ತು ಗ್ರಾಮ.. ವಿಡಿಯೋ ವೈರಲ್‌

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More