Viral Video : ಸುಂದರಿ ಯುವತಿಯನ್ನು ಮದುವೆಯಾದ ಬಚ್ಚು ಬಾಯಿ ಮುದುಕ.. ಜೋಡಿ ನೋಡಿ ಬೆಚ್ಚಿಬಿದ್ದ ಜನ

Viral Video : ವಯಸ್ಸಾದ ವ್ಯಕ್ತಿ ಚಿಕ್ಕವಯಸ್ಸಿನ ಹುಡುಗಿಯನ್ನು ಮದುವೆಯಾಗುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಈ ದೃಶ್ಯವನ್ನು ನೋಡಿದ ಜನರು ಕೂಡ ಬೆಚ್ಚಿಬಿದ್ದಿದ್ದಾರೆ. 

Written by - Chetana Devarmani | Last Updated : Aug 12, 2022, 10:19 AM IST
  • ಸುಂದರಿ ಯುವತಿಯನ್ನು ಮದುವೆಯಾದ ಬಚ್ಚು ಬಾಯಿ ಮುದುಕ
  • ವಯಸ್ಸಾದ ವ್ಯಕ್ತಿ ಚಿಕ್ಕವಯಸ್ಸಿನ ಹುಡುಗಿಯ ಮದುವೆ
  • ಈ ದೃಶ್ಯವನ್ನು ನೋಡಿದ ಜನರು ಕೂಡ ಬೆಚ್ಚಿಬಿದ್ದಿದ್ದಾರೆ
Viral Video : ಸುಂದರಿ ಯುವತಿಯನ್ನು ಮದುವೆಯಾದ ಬಚ್ಚು ಬಾಯಿ ಮುದುಕ.. ಜೋಡಿ ನೋಡಿ ಬೆಚ್ಚಿಬಿದ್ದ ಜನ  title=
ಸುಂದರಿ ಯುವತಿ

Viral Video : ಯುವತಿಯೊಬ್ಬಳು ಮಧ್ಯವಯಸ್ಕನೊಂದಿಗೆ ಬಲವಂತವಾಗಿ ಮದುವೆಯಾಗಿರುವುದು ಹಲವು ಬಾರಿ ಕಂಡು ಬಂದಿದೆ. ಅವರ ಜೋಡಿಯನ್ನು ನೋಡಿ ಎಲ್ಲರೂ ಬೆಚ್ಚಿ ಬೀಳುತ್ತಾರೆ. ಇದೀಗ ಅಂತಹದ್ದೇ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರದೆ. ವಯಸ್ಸಾದ ವ್ಯಕ್ತಿ ಚಿಕ್ಕ ಹುಡುಗಿಯನ್ನು ಮದುವೆಯಾಗಿರುವುದನ್ನು ನೀವು ವಿಡಿಯೋದಲ್ಲಿ ನೋಡುತ್ತೀರಿ. ಹುಡುಗಿ ಮುಖದಲ್ಲಿ ಮದುವೆಯ ಸುಖ ಕಾಣುತ್ತಿಲ್ಲ. ಆದರೆ ವಯೋವೃದ್ಧನ ಸಂತೋಷಕ್ಕೆ ಮಾತ್ರ ಪಾರವೇ ಇಲ್ಲ. ಈ ವಿಡಿಯೋ ಪೋಸ್ಟ್ ಮಾಡಿದ ತಕ್ಷಣ ಸಾಮಾಜಿಕ ಜಾಲತಾಣಗಳ ಪ್ರತಿ ವೇದಿಕೆಯಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

ಇದನ್ನೂ ಓದಿ: IAS Training : ಐಎಎಸ್‌ ತರಬೇತಿ ಎಲ್ಲಿ ನಡೆಯುತ್ತೆ? ಏನೆಲ್ಲಾ ಇರುತ್ತದೆ ಗೊತ್ತಾ?

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಮದುವೆಯಾದ ನಂತರ ವೃದ್ಧ ತನ್ನ ವಧುವಿನ ಜೊತೆಗೆ ಅತಿಥಿಗಳ ಶುಭಾಶಯಗಳನ್ನು ಸ್ವೀಕರಿಸಲು ತೊಡಗಿರುವುದನ್ನು ನೀವು ನೋಡುತ್ತೀರಿ. ಆದರೆ ಈ ಸಮಯದಲ್ಲಿ ಅವನ ಸಂತೋಷವು ಅವನ ಮುಖದಲ್ಲಿ ಮತ್ತೆ ಮತ್ತೆ ಪ್ರತಿಫಲಿಸುತ್ತದೆ. ಹುಡುಗಿ ಸದ್ದಿಲ್ಲದೆ ಕುಳಿತಿದ್ದಾಳೆ ಮತ್ತು ಈ ಮದುವೆಯಲ್ಲಿ ಅವಳು ಸಂತೋಷವಾಗಿಲ್ಲ ಎಂದು ಅವಳ ಹಾವಭಾವದಿಂದ ತೋರುತ್ತದೆ. ಆದರೆ ವಯಸ್ಸಾದ ತಾತ ಮಾತ್ರ ಸಾಕಷ್ಟು ಸಂತೋಷದಿಂದ ಕಾಣುತ್ತಾರೆ.

 

 

ಜೋಡಿ ನೋಡಿ ಬೆಚ್ಚಿಬಿದ್ದ ಜನ :

ವಯಸ್ಸಾದ ಮುದುಕನೊಂದಿಗೆ ಯುವತಿ ವಿವಾಹವಾಗುತ್ತಿರುವುದನ್ನು ನೋಡಿ ನೆಟಿಜನ್ಸ್ ಕೂಡ ಶಾಕ್ ಆಗಿದ್ದಾರೆ. ಅವರು ನಿರಂತರವಾಗಿ ವಿಡಿಯೋದಲ್ಲಿ ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಇಲ್ಲಿಯವರೆಗೆ ಈ ದೃಶ್ಯವನ್ನು ಲಕ್ಷಾಂತರ ಬಾರಿ ನೋಡಲಾಗಿದೆ. psycho_biihari ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇದನ್ನು ಅಪ್‌ಲೋಡ್ ಮಾಡಲಾಗಿದೆ. ವಿಡಿಯೋ ನೋಡಿದರೆ ಇದು ಸ್ಕ್ರಿಪ್ಟ್ ಮಾಡಿರುವ ವಿಡಿಯೋ ಎಂದು ಅನಿಸುತ್ತಿದೆ. ನಾವು ಅದರ ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.

ಇದನ್ನೂ ಓದಿ: Grooms for sale : ಭಾರತದ ಈ ಮಾರುಕಟ್ಟೆಯಲ್ಲಿ ನಡೆಯುತ್ತೆ ʻವರʼಗಳ ಮಾರಾಟ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News