Viral News: ʼನೋ ರೋಮ್ಯಾನ್ಸ್‌.. ಇದು ಓಯೋ ಅಲ್ಲ ಕ್ಯಾಬ್..‌ʼ ಬರ್ಗೆಟ್ಟ ಪ್ರೇಮಿಗಳಿಂದ ಡ್ರೈವರ್ಸ್‌ ಪರದಾಟ! ಪೋಸ್ಟ್‌ ನೋಡಿ ಬೆಚ್ಚಿಬಿದ್ದ ನೆಟಿಜನ್ಸ್!!‌

cab Drivers: ಕ್ಯಾಬ್ ಡ್ರೈವರ್ ತನ್ನ ಕ್ಯಾಬ್‌ನಲ್ಲಿ ವಿನಂತಿಯೊಂದಿಗೆ ಪೋಸ್ಟರ್ ಅನ್ನು ಹಾಕಿದ್ದಾನೆ. ಅದರಲ್ಲೂ ಇದು ಯುವ ಪ್ರೇಮ ಜೋಡಿಗಳನ್ನು ಗುರಿಯಾಗಿಸಿಕೊಂಡಂತಿದೆ. ಇದೀಗ ಅದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಹಾಗಾದರೆ ಅದರಲ್ಲಿ ಏನಿದೆ? ವೈರಲ್ ಆಗಲು ಕ್ಯಾಬ್ ಡ್ರೈವರ್ ಹಾಕಿದ್ದೇನು? 
 

Viral News: ʼನೋ ರೋಮ್ಯಾನ್ಸ್‌.. ಇದು ಓಯೋ ಅಲ್ಲ ಕ್ಯಾಬ್..‌ʼ ಬರ್ಗೆಟ್ಟ ಪ್ರೇಮಿಗಳಿಂದ ಡ್ರೈವರ್ಸ್‌ ಪರದಾಟ! ಪೋಸ್ಟ್‌ ನೋಡಿ ಬೆಚ್ಚಿಬಿದ್ದ ನೆಟಿಜನ್ಸ್!!‌

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More