ಲವರ್‌ ಜೊತೆ ಮಾತನಾಡುತ್ತಾ.. ಜಗತ್ತನ್ನೇ ಮರೆತು ಕುಳಿತಿದ್ದ ಯುವಕನ ಪ್ಯಾಂಟ್‌ ಹೊಕ್ಕ ಹಾವು..! ಆಮೇಲೆ ಆಗಿದ್ದೇನು.. ವಿಡಿಯೋ ವೈರಲ್‌

Snake Viral Video : ಈ ಪ್ರೇಮಿಗಳು ತಮ್ಮ ಸಂಗಾತಿ ಜೊತೆ ಮಾತನಾಡುತ್ತ ಕುಳಿತರೆ ಜಗತ್ತನ್ನೇ ಮರೆಯುತ್ತಾರೆ ಅಂತ ಎಲ್ಲರಿಗೂ ಗೊತ್ತಿದೆ.. ಅದರಲ್ಲಿಯೂ.. ಈ ಯುವಕ ಎಷ್ಟು ಮೈಮರೆತು ಕುಳಿತಿದ್ದ ಅಂದ್ರೆ, ಅವನ ಪ್ಯಾಂಟ್‌ ಒಳಗೆ ಹಾವು ಹೋದರೂ ಸಹ ಅವನಿಗೆ ಗೊತ್ತಾಗಿಲ್ಲ.. ಈ ಕುರಿತ ಭಯಾನಕ ವಿಡಿಯೋ ವೈರಲ್‌ ಆಗಿದೆ..

Written by - Krishna N K | Last Updated : Oct 9, 2024, 11:12 PM IST
    • ಈ ಪ್ರೇಮಿಗಳು ತಮ್ಮ ಸಂಗಾತಿ ಜೊತೆ ಮಾತನಾಡುತ್ತ ಕುಳಿತರೆ ಜಗತ್ತನ್ನೇ ಮರೆಯುತ್ತಾರೆ
    • ಪ್ಯಾಂಟ್‌ ಒಳಗೆ ಹಾವು ಹೊಕ್ಕರೂ ಸಹ ಇಲ್ಲೊಬ್ಬ ಅಮರ ಪ್ರೇಮಿಗೆ ಗೊತ್ತೆ ಆಗಿಲ್ಲ..
    • ಹಾವುಗಳನ್ನು ಕೊಂದರೆ ಕಾಳಸರ್ಪದೋಷ ಸಿಗುತ್ತದೆ ಎಂದು ನಂಬಲಾಗುತ್ತದೆ.
ಲವರ್‌ ಜೊತೆ ಮಾತನಾಡುತ್ತಾ.. ಜಗತ್ತನ್ನೇ ಮರೆತು ಕುಳಿತಿದ್ದ ಯುವಕನ ಪ್ಯಾಂಟ್‌ ಹೊಕ್ಕ ಹಾವು..! ಆಮೇಲೆ ಆಗಿದ್ದೇನು.. ವಿಡಿಯೋ ವೈರಲ್‌ title=

Viral Video :  ಹಾವು ಕಂಡರೆ ಹೆದರಿ ಓಡಿ ಹೋಗುವವರು ಬಹಳ ಜನ ಇದ್ದಾರೆ.. ಹಾವುಗಳ ಹೆಸರನ್ನು ಹೇಳಲೂ ಕೆಲವರಿಗೆ ಧೈರ್ಯವಿರುವುದಿಲ್ಲ. ಬೆಟ್ಟಗಳು, ಕಾಡುಗಳು, ಮರಗಳು ಮತ್ತು ಜಲಪಾತಗಳು ಇರುವಲ್ಲಿ ಹಾವುಗಳು ಹೆಚ್ಚಾಗಿ ಕಂಡುಬರುತ್ತವೆ. ಹೊಲಗಳಲ್ಲಿ ಹಾವುಗಳೂ ಕಾಣಸಿಗುತ್ತವೆ. ಇಲಿಗಳನ್ನು ತಿನ್ನಲು ಹಾವುಗಳು ನಮ್ಮ ಮನೆಗಳಿಗೆ ಬರುತ್ತವೆ. ಕೆಲವರಿಗೆ ಹಾವು ಕಂಡರೆ ಕೂಡಲೇ ಸ್ನೇಕ್ ಸೊಸೈಟಿಗೆ ಮಾಹಿತಿ ನೀಡುತ್ತಿದ್ದಾರೆ.

ಕೆಲವರು ಹಾವುಗಳನ್ನು ಹೊಡೆದು ಕೊಲ್ಲುತ್ತಾರೆ ಮಾಡುತ್ತಾರೆ. ಆದರೆ ಹಾವುಗಳನ್ನು ಕೊಂದರೆ ಕಾಳಸರ್ಪದೋಷ ಸಿಗುತ್ತದೆ ಎಂದು ನಂಬಲಾಗುತ್ತದೆ. ಹಾಗಾಗಿ ಹಾವುಗಳಿಗೆ ತೊಂದರೆ ಕೊಡಬಾರದು ಎಂದು ಹೇಳಲಾಗುತ್ತದೆ. ಅದೇ ರೀತಿ ಹಾವು ಕಚ್ಚಿದ ವಿಡಿಯೋಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. 

ಇದನ್ನೂ ಓದಿ: 13 ರೂ. ಕೋಟಿ ಮೌಲ್ಯದ ಸಾನಿಯಾ ಮಿರ್ಜಾ ಮನೆ.. ನೋಡೋಕೆ ಅರಮನೆ ! ಫೋಟೋಸ್‌ ವೈರಲ್

ಸಧ್ಯ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ, ಯುವಕನೊಬ್ಬ ಮೈದಾನದಲ್ಲಿ ಕುಳಿತು ತನ್ನ ಲವರ್‌ ಜೊತೆ ಮಾತನಾಡುತ್ತಾ ಮೈಮರೆತಿದ್ದ... ಅಷ್ಟರಲ್ಲಿ ಅವನ ಬಳಿ ಬಂದ ಹಾವು ಅವನ ಕೆಳಗೆ ಹೋಗುತ್ತದೆ.. ಹಾವಿನ ಸ್ಪರ್ಷವಾಗುತ್ತಿದ್ದಂತೆ ಏನದು ಅಂತ ನೋಡಿದ ಯುವಕ ಹಾವನ್ನು ಕಂಡು ಗಾಬರಿಯಾಗಿ ಜೀವ ಕೈಯಲ್ಲಿ ಹಿಡಿದು ಓಡಿ ಹೋಗಿದ್ದಾನೆ..

ಈ ವಿಡಿಯೋ ನೋಡಿದ ನೆಟ್ಟಿಗರು ತಮಾಷೆಯಾಗಿ ಕಾಮೆಂಟ್‌ ಮಾಡುತ್ತಿದ್ದಾರೆ.. ಇನ್ನು ಕೆಲವರು ಅಣ್ಣ ಜಸ್ಟ್‌ ಮಿಸ್‌... ಅಂತ ಹಾಸ್ಯ ಮಾಡಿದ್ದಾರೆ.. ಸಧ್ಯ ಈ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದ ನೆಟಿಜನ್‌ಗಳು ಶೇರ್‌ ಮಾಡುವುದಲ್ಲದೆ, ಈ ರೀತಿ ಮೈಮರೆದು ಕುಳಿತುಕೊಳ್ಳಬೇಡಿ ಅಂತ ಭೋದನೆ ಮಾಡುತ್ತಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News