Viral Video : ತರಗತಿಯಲ್ಲಿ ಹೀಗೆ... ಹುಡುಗ - ಹುಡುಗಿಯ ವಿಡಿಯೋ ವೈರಲ್

Viral Video : ಸಾಮಾಜಿಕ ಮಾಧ್ಯಮಗಳಲ್ಲಿ ಆಗಾಗ ವಿಚಿತ್ರ ಘಟನೆಗಳು ವೈರಲ್ ಆಗುತ್ತವೆ. ಕೆಲವೊಮ್ಮೆ ಇದು ನಗು ತರಿಸಿದರೆ, ಮತ್ತೆ ಹಲವು ಬಾರಿ ಬೆಚ್ಚಿ ಬೀಳಿಸುವಂತಿರುತ್ತವೆ. ಅದರಲ್ಲೂ ಇತ್ತಿಚೆಗೆ ಶಾಲಾ ಮಕ್ಕಳ ವಿಚಿತ್ರ ಕೆಲಸಗಳ ವಿಡಿಯೋಗಳು ಸಹ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. 

Written by - Chetana Devarmani | Last Updated : Mar 9, 2023, 11:49 PM IST
  • ತರಗತಿಯಲ್ಲಿ ವಿದ್ಯಾರ್ಥಿನಿಯರು ಮಾಡಿದ ಕೆಲಸ
  • ಹುಡುಗ - ಹುಡುಗಿಯ ವಿಡಿಯೋ ವೈರಲ್
  • ಸಾಮಾಜಿಕ ಮಾಧ್ಯಗಳಲ್ಲಿ ವೈರಲ್‌ ಆದ ವಿಡಿಯೋ
Viral Video : ತರಗತಿಯಲ್ಲಿ ಹೀಗೆ... ಹುಡುಗ - ಹುಡುಗಿಯ ವಿಡಿಯೋ ವೈರಲ್  title=
Viral Video

Viral Video : ಸಾಮಾಜಿಕ ಮಾಧ್ಯಮಗಳಲ್ಲಿ ಆಗಾಗ ವಿಚಿತ್ರ ಘಟನೆಗಳು ವೈರಲ್ ಆಗುತ್ತವೆ. ಕೆಲವೊಮ್ಮೆ ಇದು ನಗು ತರಿಸಿದರೆ, ಮತ್ತೆ ಹಲವು ಬಾರಿ ಬೆಚ್ಚಿ ಬೀಳಿಸುವಂತಿರುತ್ತವೆ. ಅದರಲ್ಲೂ ಇತ್ತಿಚೆಗೆ ಶಾಲಾ ಮಕ್ಕಳ ವಿಚಿತ್ರ ಕೆಲಸಗಳ ವಿಡಿಯೋಗಳು ಸಹ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಮದುವೆಯ ವಿಡಿಯೋಗಳು, ಪ್ರೇಮಿಗಳ ವಿಡಿಯೋಗಳು, ಪ್ರಾಣಿಗಳ ವಿಡಿಯೋಗಳು ಇಂಟರ್ನೆಟ್ ನಲ್ಲಿ ವೈರಲ್‌ ಆಗುತ್ತಿವೆ. ಆ ಮೂಲಕ ಪ್ರೇಮಿಗಳ ವಿಡಿಯೋಗಳು ಯಾವಾಗಲೂ ಬಹುಬೇಗ ವೈರಲ್ ಆಗುತ್ತವೆ.

ಪ್ರೇಮಿಗಳ ವೀಡಿಯೊಗಳು ಯಾವಾಗಲೂ ಮೀಸಲಾದ ಅಭಿಮಾನಿಗಳನ್ನು ಹೊಂದಿರುತ್ತವೆ. ಪ್ರೇಮಿಗಳ ವಿಡಿಯೋಗಳು ನೆಟಿಜನ್‌ಗಳಲ್ಲಿ ಬಹಳ ಜನಪ್ರಿಯವಾಗಿವೆ. ಅದಕ್ಕೆ ತಕ್ಕಂತೆ ಈಗ ಬಂದಿರುವ ವಿಡಿಯೋ ಇವೆಲ್ಲಕ್ಕಿಂತ ಭಿನ್ನವಾಗಿದೆ. ಈ ವಿಡಿಯೋ ಶಾಲಾ ವಿದ್ಯಾರ್ಥಿಗಳ ಪ್ರೇಮಕಥೆಗೆ ಸಂಬಂಧಿಸಿದಂತಿದೆ. ಈ ವಿಡಿಯೋ ನೋಡಿದರೆ ನೀವೂ ಒಂದು ಕ್ಷಣ ಬೆಚ್ಚಿ ಬೀಳುತ್ತೀರಿ. ವಿಡಿಯೋ ನೋಡಿದಾಗ ಇಬ್ಬರು ವಿದ್ಯಾರ್ಥಿನಿಯರು ತರಗತಿಯಲ್ಲಿ ವಿದ್ಯಾರ್ಥಿಯೊಬ್ಬನ ಜೊತೆ ಗಲಾಟೆ ಮಾಡುತ್ತಾರೆ ಎಂಬುದನ್ನು ನೋಡಬಹುದು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವಿದ್ಯಾರ್ಥಿಯೊಬ್ಬ ತರಗತಿಯೊಂದರಲ್ಲಿ ಸದ್ದಿಲ್ಲದೆ ಓದುತ್ತಿರುವಾಗ, ವಿದ್ಯಾರ್ಥಿನಿಯೊಬ್ಬಳು ತನ್ನ ಕೈಯಲ್ಲಿ ಗುಲಾಬಿಯನ್ನು ಹಿಡಿದುಕೊಂಡು ಬರುವುದನ್ನು ನೋಡಬಹುದು. 

ಇದನ್ನೂ ಓದಿ : Python Snake Video: ದೈತ್ಯ ಹೆಬ್ಬಾವಿನ ಮೇಲೆ ಪುಟ್ಟ ಹುಡುಗಿಯ ಸವಾರಿ, ವಿಡಿಯೋ ವೈರಲ್

ಆಗ ವಿದ್ಯಾರ್ಥಿನಿ ವಿದ್ಯಾರ್ಥಿಯನ್ನು ಚುಡಾಯಿಸಿ ಪ್ರಪೋಸ್ ಮಾಡಿದ್ದು, ವಿದ್ಯಾರ್ಥಿ ಅಲ್ಲಿಂದ ಎದ್ದು ಹೊರಟು ಹೋಗಿದ್ದಾನೆ. ಸ್ವಲ್ಪ ಸಮಯದ ನಂತರ ಮತ್ತೊಬ್ಬ ವಿದ್ಯಾರ್ಥಿನಿ ಬಂದು ವಿದ್ಯಾರ್ಥಿಗೆ ಕಾಟ ನೀಡಿದ್ದಾಳೆ. ಆ ನಂತರ ಏನಾಯ್ತು ವಿಡಿಯೋ ನೋಡಿದ್ರೆ ಶಾಕ್ ಆಗ್ತೀರ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ವೇದಿಕೆಗಳಲ್ಲಿ ವೈರಲ್ ಆಗುತ್ತಿದೆ. 

 

 

ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಅಲ್ಲದೆ, ಈ ವಿಡಿಯೋಗೆ ನೆಟಿಜನ್‌ಗಳು ಹಲವಾರು ನೆಗೆಟಿವ್ ಕಾಮೆಂಟ್‌ಗಳನ್ನು ಎಸೆಯುತ್ತಿದ್ದಾರೆ. ಅಲ್ಲದೇ ಈ ವಿಡಿಯೋವನ್ನು ಇದುವರೆಗೆ ಲಕ್ಷ ಲಕ್ಷ ಮಂದಿ ವೀಕ್ಷಿಸಿದ್ದಾರೆ.

ಇದನ್ನೂ ಓದಿ : Monkey Video : ಸಖತ್‌ ಸ್ಟೈಲಾಗಿ ಸಿಗರೇಟ್‌ ಸೇದುವ ಕೋತಿ.. ನಶೆಯಲ್ಲಿ ತೇಲಾಡಿದ ಮಂಗಣ್ಣ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News