Viral Video: ಮೂರು ಹಾವುಗಳ ಮಿಲನ.. ವಿಡಿಯೋ ಕಂಡು ದಂಗಾದ ಜನ

snake video: ನೀವೆಲ್ಲ ಸಾಮಾನ್ಯವಾಗಿ ಎರಡು ಹಾವುಗಳ ಮಿಲನವನ್ನು ನೋಡಿರಬಹುದು. ಆದರೆ, ಮೂರು ಹಾವುಗಳ ಮಿಲನ ಮಹೋತ್ಸವ ನಡೆಸಿದ ಅಪರೂಪದ ವಿಡಿಯೋವೊಂದು ಎಲ್ಲೆಡೆ ವೈರಲ್‌ ಆಗುತ್ತಿದೆ.

Written by - Chetana Devarmani | Last Updated : Jul 21, 2022, 03:31 PM IST
  • ಮೂರು ಹಾವುಗಳ ಮಿಲನ
  • ವಿಡಿಯೋ ಕಂಡು ದಂಗಾದ ಜನ
  • ವೈರಲ್‌ ಆಗುತ್ತಿದೆ ಈ ದೃಶ್ಯ
Viral Video: ಮೂರು ಹಾವುಗಳ ಮಿಲನ.. ವಿಡಿಯೋ ಕಂಡು ದಂಗಾದ ಜನ title=
ಹಾವು

Sankes Union Video: ನೀವೆಲ್ಲ ಸಾಮಾನ್ಯವಾಗಿ ಎರಡು ಹಾವುಗಳ ಮಿಲನವನ್ನು ನೋಡಿರಬಹುದು. ಆದರೆ, ಮೂರು ಹಾವುಗಳ ಮಿಲನ ಮಹೋತ್ಸವ ನಡೆಸಿದ ಅಪರೂಪದ ವಿಡಿಯೋವೊಂದು ಎಲ್ಲೆಡೆ ವೈರಲ್‌ ಆಗುತ್ತಿದೆ. ಎರಡು ಹಾವುಗಳ ಮಿಲನದ ವೇಳೆ ಮತ್ತೊಂದು ಹಾವು ಎದುರಾದರೆ ಅಲ್ಲಿ ಎರಡು ಗಂಡು ಹಾವುಗಳ ನಡುವೆ ಕಾದಾಟ ನಡೆಯಬಹುದು. ಸೋತ ಹಾವು ಪರಾರಿಯಾಗಬಹುದು ಅಥವಾ ಈ ಕದನದಲ್ಲಿ ತನ್ನ ಪ್ರಾಣವನ್ನೇ ಕಳೆದುಕೊಳ್ಳಬಹುದು. ಪರಸ್ಪರ ಹೊಂದಿಕೊಂಡು ಸರಸದಲ್ಲಿ ಪಾಲ್ಗೊಳ್ಳುವುದು ಅತಿ ವಿರಳ. ಆದರೆ ಇಲ್ಲಿ ಮೂರು ಹಾವುಗಳು ಮಿಲನವಾದ ಅಪರೂಪದ ಘಟನೆ ನಡೆದಿದೆ. 

ಇದನ್ನೂ ಓದಿ: Viral Video: 10 ಸೆಕೆಂಡ್‌ಗಿಂತ ಕಡಿಮೆ ಅವಧಿಯಲ್ಲಿ ಟೈ ಕಟ್ಟುವ ಎಪಿಕ್ ಹ್ಯಾಕ್ ಇಲ್ಲಿದೆ

ಆದರೆ ಈ ವಿಡಿಯೋದಲ್ಲಿ ಮೂರು ಹಾವುಗಳು ಒಟ್ಟಿಗೆ ಮಿಲನವಾಗುವುದನ್ನು ಕಂಡು ಜನರು ನಿಬ್ಬೆರಗಾಗಿದ್ದಾರೆ. ಈ ಅಪರೂಪದ ದೃಶ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಎರಡು ಹಾವುಗಳ ಮಿಲನ ಕಣ್ಣಿಗೆ ಬೀಳುವುದೇ ಅಪರೂಪ. ಅಂತಹುದರಲ್ಲಿ ಮೂರು ಹಾವುಗಳ ಮಿಲನ ಮಹೋತ್ಸವ ನೋಡಿದ ಕೆಲವರು ಆಶ್ಚರ್ಯಚಕಿತರಾಗಿದ್ದಾರೆ. 

ಒಂದೇ ಬಾರಿ ಮೂರು ಹಾವುಗಳು ಸರಸ ನಡೆಸಿವೆ. ಇದನ್ನು ಕಂಡ ಯಾರೋ ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾರೆ. ಬಯಲಿನಲ್ಲಿ ಈ ಉರಗ ಮಿಲನ ನಡೆದಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಎರಡು ಹಾವುಗಳು ಒಟ್ಟಿಗೆ ಸೇರುವುದು ಸಾಮಾನ್ಯ ಸಂಗತಿ. ಆದರೆ ಒಟ್ಟೊಟ್ಟಿಗೇ ಮೂರು ಹಾವುಗಳ ಮಿಲನ ಬಲು ಆಶ್ಚರ್ಯಕರವಾಗಿದೆ. 

ಇದನ್ನೂ ಓದಿ: Shocking News: ಗರ್ಭಿಣಿ ಮೇಲೆ ಹರಿದ ಟ್ರಕ್.. ಗರ್ಭ ಒಡೆದು ಹೊರಬಂದ ಮಗು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News