Modi Ka Parivar: 2024ರ ಲೋಕಸಭೆ ಚುನಾವಣೆಗಳಿಗಾಗಿ ದಿನಗಣನೆ ಆರಂಭವಾಗಿದೆ, ಹಲವೆಡೆ ಚುನಾವಣಾ ಪ್ರಚಾರಗಳು ಕೂಡ ನಡೆಯುತ್ತಿವೆ. ಏತನ್ಮಧ್ಯೆ, ರಾಜಕೀಯ ಪಕ್ಷದ ಹಿರಿಯ ಮುಖಂಡರೂ ಕೂಡ ಪರಸ್ಪರ ಹೇಳಿಕೆ ನೀಡುವುದರಲ್ಲಿ ಹಿಂದೆ ಬೀಳುತ್ತಿಲ್ಲ. ಇತ್ತೀಚೆಗಷ್ಟೇ ಬಿಹಾರದಲ್ಲಿ ನಡೆದ ಒಂದು ಚುನಾವಣಾ ಪ್ರಧಾರ ಸಭೆಯಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ವೈಯಕ್ತಿಕ ದಾಳಿ ನಡೆಸಿ ಅವರ ಕುಟುಂಬದ ಬಗ್ಗೆ ಹೇಳಿಕೆ ನೀಡಿದ್ದರು. ಇದಾದ ಬಳಿಕ, ಗೃಹ ಸಚಿವ ಅಮಿತ್ ಶಾದಿಂದ ಹಿಡಿದು ಬಿಜೆಪಿಯ ಎಲ್ಲಾ ಹಿರಿಯ ನಾಯಕರು, ತಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನ ಬಯೋ ಮುಂದೆ 'ಮೋದಿ ಕಾ ಪರಿವಾರ್' ಎಂದು ಬರೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಪರಿವಾರ್ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್ ಆರಂಭಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡುತ್ತಿರುವವರು ಹೇಳುತ್ತಿದ್ದಾರೆಂದು ತಿಳಿದುಕೊಳ್ಳೋಣ ಬನ್ನಿ. (Viral News In Kannada)
ಜನರ ಪ್ರತಿಕ್ರಿಯೆ ಹೇಗಿದೆ
#ModiKaParivar ಹ್ಯಾಶ್‌ಟ್ಯಾಗ್ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆದ ಬಳಿಕ, ಜನರು ಅದಕ್ಕೆ ತುಂಬಾ ಆಸಕ್ತಿದಾಯಕ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಜನರು ಈ ಬಗ್ಗೆ ತಮಾಷೆಯ ಮೀಮ್‌ಗಳನ್ನು ಕೂಡ ಹಂಚಿಕೊಳ್ಳುತ್ತಿದ್ದಾರೆ. ಬಳಕೆದಾರರು ಸಲ್ಮಾನ್ ಖಾನ್ ಅವರ ರೆಡಿ ಚಿತ್ರದ ದೃಶ್ಯವನ್ನು ಟ್ವೀಟ್ ಮಾಡಿದ್ದಾರೆ. ಈ ಪ್ರವೃತ್ತಿ ಹಾಗೆಯೇ ಮುಂದುವರೆದಿದೆ.
Scenes right now in Twitter 😂😂#ModiKaParivar pic.twitter.com/sYS2Bo8abA
— Ashish 𝕏|.... (@Ashishtoots) March 4, 2024
ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಪ್ರೀತಿ ವಾತ್ಸಲ್ಯ ತೋರುತ್ತಿರುವ ತಮಿಳುನಾಡಿನ ವ್ಯಕ್ತಿಯೊಬ್ಬರ ವೀಡಿಯೋ ಷೇರ್ ಮಾಡಿದ ನರೇಶ್ ಹೆಸರಿನ ಬಳಕೆದಾರರು.
I am from #ModiKaParivar. ✊
For every one Lalu who taunts him, there are 100s who love #KarmaYogi @narendramodi like this. pic.twitter.com/5ucfydvkFD
— Naresh Reddy (@BBNTANALYST) March 4, 2024
ಇನ್ನೊಂದೆಡೆ ಮುಖೇಶ್ ಅಂಬಾನಿ ಎಂಬ ಹೆಸರಿನ ಅಣಕು ಖಾತೆಯನ್ನು ಸೃಷ್ಟಿಸುವ ಮೂಲಕ ಬಳಕೆದಾರರು ಇಡೀ ಭಾರತವನ್ನು ಪ್ರಧಾನಿ ಮೋದಿಯವರ ಕುಟುಂಬ ಎಂದು ಕರೆದು ಟ್ವೀಟ್ ಮಾಡಿದ್ದಾರೆ.
We Are Modi’s Family.#ModiKaParivar pic.twitter.com/5YMDBJDBgs
— Mukesh Ambani ᴾᵃʳᵒᵈʸ🇮🇳 (@IMukesh_IN) March 4, 2024
ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಈ ವೈರಲ್ ಟ್ರೆಂಡ್ ಅನ್ನು ಬೇರೆ ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಬಳಕೆದಾರರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಹೆಸರಿನ ಮುಂದೆ ಮೋದಿ ಅವರ ಗೆಳತಿ ಎಂದು ಬರೆದಿದ್ದಾರೆ.
Real 🫡#ModiKaParivar pic.twitter.com/IRjCiwNFnu
— RADHE ࿗ 𓃮 (@Iamradhe_p00) March 4, 2024
ಭಾರತೀಯ ಸೇನೆಯೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ನರೇಂದ್ರ ಮೋದಿಯವರ ಎಲ್ಲಾ ಚಿತ್ರಗಳನ್ನು ಪೋಸ್ಟ್ ಹಂಚಿಕೊಂಡ ಬಳಕೆದಾರರು, 'ಮೋದಿ ತಮ್ಮ ಕುಟುಂಬದೊಂದಿಗೆ, ಪ್ರತಿ ವರ್ಷ ದೀಪಾವಳಿಯನ್ನು ಆಚರಿಸುತ್ತಾರೆ' ಎಂದು ಬರೆದುಕೊಂಡಿದ್ದಾರೆ.
I'm his family..... We all are his family...#ModiKaParivar pic.twitter.com/cWbJ6APObn
— BJP Trends™ (Modi Ka Parivar) (@BJP_Trends) March 4, 2024
ಇದನ್ನೂ ಓದಿ-Viral Video: ನರೇಂದ್ರ ಮೋದಿ ಯಾರು? ವಿದ್ಯಾರ್ಥಿಗಳಿಗೆ ಪ್ರಶ್ನಿಸಿದ ಪತ್ರಕರ್ತೆ, ಉತ್ತರ ಕೇಳಿ ನೀವೂ...!
ಈ ಬಳಕೆದಾರರು ಕಿಲಿಯನ್ ಮರ್ಫಿ ಅವರ ವೆಬ್ ಸರಣಿ ಪೀಕಿ ಬ್ಲೈಂಡರ್ಸ್ ಅನ್ನು ಮೋದಿ ಸರ್ಕಾರದ ನಾಯಕರನ್ನು ಹೆಸರಿಸುವ ಮೂಲಕ ಮೋದಿ ಅವರ ಕುಟುಂಬದ ಹ್ಯಾಶ್‌ಟ್ಯಾಗ್ ಅನ್ನು ಟ್ರೆಂಡ್ ಆಗಿ ಪರಿವರ್ತಿಸಿದ್ದಾರೆ.
Modiji with his parivar 🙏
He celebrates Diwali every year with his parivar😇#Modikaparivar #PMModi pic.twitter.com/d7I1WvNa5e— Vineeta Singh 🇮🇳 (@biharigurl) March 4, 2024
Don’t blame me, I was born awesome.💪🚩 @MrSinha_#ModiKaParivar #मोदी_परिवार pic.twitter.com/Vne8FXzhX2
— SATYA (@Vindhyaputra) March 4, 2024
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ