Zooಗೆ ನುಗ್ಗಿ ಹುಲಿ ಮೇಲೆ ಸವಾರಿ ಮಾಡಿದ ವ್ಯಕ್ತಿ..! ಮುಂದಾಗಿದ್ದು ನೋಡಿದ್ರೆ ಭಯ ಹುಟ್ಟುತ್ತೆ.. ವಿಡಿಯೋ ವೈರಲ್‌..

Man ride Tiger : ಸೋಷಿಯಲ್‌ ಮೀಡಿಯಾದಲ್ಲಿ ಜನ ಚಿತ್ರ ವಿಚಿತ್ರ ವಿಡಿಯೋಗಳನ್ನು ನೋಡಬಹುದು.. ಲಕ್ಷಾಂತರ ವಿಡಿಯೋಗಳ ಪೈಕಿ ಆಗಾಗ ಕೆಲವು ವಿಡಿಯೋಗಳು ಟ್ರೆಂಡ್‌ ಆಗುತ್ತಿರುತ್ತವೆ.. ಹೆಚ್ಚಾಗಿ ಕಾಡು ಪ್ರಾಣಿಗಳಾದ, ಆನೆ, ಹುಲಿ, ಚಿರತೆ, ಹಾವು ಸೇರಿದಂತೆ ಇತರೆ ಪ್ರಾಣಿಗಳ ವಿಡಿಯೋ ಕ್ಯೂರಿಯಾಸಿಟಿ ಹುಟ್ಟಿಸುತ್ತಿರುತ್ತವೆ.. ಇದೀಗ ಹುಲಿಯ ವಿಡಿಯೋ ಒಂದು ಸಖತ್‌ ವೈರಲ್‌ ಆಗಿದೆ..

Written by - Krishna N K | Last Updated : Oct 16, 2024, 04:59 PM IST
    • ಸೋಷಿಯಲ್‌ ಮೀಡಿಯಾದಲ್ಲಿ ಜನ ಚಿತ್ರ ವಿಚಿತ್ರ ವಿಡಿಯೋಗಳನ್ನು ನೋಡಬಹುದು..
    • ಸಧ್ಯ ವೈರಲ್‌ ಆಗಿರುವ ಹುಲಿಯ ವಿಡಿಯೋ ನೋಡಿದ ನೆಟಿಜನ್ಸ್ ಶಾಕ್ ಆಗಿದ್ದಾರೆ.
    • ಈ ವಿಡಿಯೋ ಶೇರ್ ಮಾಡಿರುವ ಹಸನ್ ಎಂಬ ವ್ಯಕ್ತಿಯ ವಿರುದ್ಧ ನೆಟಿಜನ್ ಗಳು ಕಿಡಿಕಾರಿದ್ದಾರೆ.
Zooಗೆ ನುಗ್ಗಿ ಹುಲಿ ಮೇಲೆ ಸವಾರಿ ಮಾಡಿದ ವ್ಯಕ್ತಿ..! ಮುಂದಾಗಿದ್ದು ನೋಡಿದ್ರೆ ಭಯ ಹುಟ್ಟುತ್ತೆ.. ವಿಡಿಯೋ ವೈರಲ್‌.. title=

Viral Video : ಸಧ್ಯ ವೈರಲ್‌ ಆಗಿರುವ ಹುಲಿಯ ವಿಡಿಯೋ ನೋಡಿದ ನೆಟಿಜನ್ಸ್ ಶಾಕ್ ಆಗಿದ್ದಾರೆ. ಈ ವಿಡಿಯೋ ಶೇರ್ ಮಾಡಿರುವ ಹಸನ್ ಎಂಬ ವ್ಯಕ್ತಿಯ ವಿರುದ್ಧ ನೆಟಿಜನ್ ಗಳು ಕಿಡಿಕಾರಿದ್ದಾರೆ. ವೀಡಿಯೊ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅಸಲಿಗೆ ವಿಡಿಯೋದಲ್ಲಿರುವ ದೃಶ್ಯವೇನು..? ನೆಟ್ಟಿಗರ ಕೋಪಕ್ಕೆ ಕಾರಣವಾಗಿದ್ದೇನು..? ಬನ್ನಿ ನೋಡೋಣ..

ಸಾಮಾಜಿಕ ಜಾಲತಾಣದಲ್ಲಿ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದೆ.. ವ್ಯಕ್ತಿಯೊಬ್ಬ ಹುಲಿಯ ಮೇಲೆ ಸವಾರಿ ಮಾಡಿದ ದೃಶ್ಯ ಈ ವಿಡಿಯೋದಲ್ಲಿದೆ.. ಈ ಘಟನೆ ನಡೆದಿರುವುದು ಪಾಕಿಸ್ತಾನದಲ್ಲಿ. ಹುಲಿಗೆ ಸರಪಳಿ ಕಟ್ಟಿ ಅದರ ಮೇಲೆ ಕುಳಿತು ವ್ಯಕ್ತಿ ಸವಾರಿ ಮಾಡಿದ್ದಾನೆ..

ಇದನ್ನೂ ಓದಿ:ನಟಿ ಊರ್ವಶಿ ಮಗಳು ಯಾರ್‌ ಗೊತ್ತೆ..? ಈಕೆಯನ್ನ ನೋಡಿದ್ರೆ ರವಿಮಾಮ.. ʼನಾನು ನನ್ನ ಹೆಂಡತಿʼ ಸಿನಿಮಾ ನೆನಪಾಗುತ್ತೆ..

ಸ್ವಲ್ಪ ದೂರದವರೆಗೆ ಹುಲಿ ಸವಾರಿ ಮಾಡಿದ ವ್ಯಕ್ತಿ ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದನು. ಹುಲಿ ಮೇಲೆ ಕುಳಿತ ವ್ಯಕ್ತಿಯನ್ನು ಪ್ರಭಾವಿ ಕಂಟೆಂಟ್‌ ಕ್ರಿಯೇಟರ್‌ ನೌಮನ್ ಹಸನ್ ಎಂದು ಗುರುತಿಸಲಾಗಿದೆ.. ಸಧ್ಯ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿರುವ ಈ ವಿಡಿಯೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.

ಕಳೆದ ಎರಡು ದಿನಗಳ ಹಿಂದಷ್ಟೇ ಈ ವಿಡಿಯೋ ಶೇರ್ ಮಾಡಿದ್ದ ಹಸನ್ ವಿರುದ್ಧ ನೆಟಿಜನ್ ಗಳು ಕಿಡಿಕಾರಿದ್ದಾರೆ. ವೀಡಿಯೊ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಸನ್ ಹುಲಿ ಸವಾರಿ ಮಾಡಿದ್ದಕ್ಕೆ ಹಲವು ನೆಟಿಜನ್‌ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ಇದು ತುಂಬಾ ಹಳೆಯ ವಿಡಿಯೋ ಎಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News