ನ್ಯೂಯಾರ್ಕ್ ಟ್ರಂಪ್ ಟವರ್ನಲ್ಲಿ ಬೆಂಕಿ ಅನಾಹುತ

ನ್ಯೂಯಾರ್ಕ್ ನಗರದ ಟ್ರಂಪ್ ಗೋಪುರದಲ್ಲಿ ಸೋಮವಾರ ಬೆಂಕಿ ಅನಾಹುತ ಸಂಭವಿಸಿದೆ.

Last Updated : Jan 8, 2018, 06:45 PM IST
ನ್ಯೂಯಾರ್ಕ್ ಟ್ರಂಪ್ ಟವರ್ನಲ್ಲಿ ಬೆಂಕಿ ಅನಾಹುತ title=

ನ್ಯೂಯಾರ್ಕ್ ನಗರದ ಟ್ರಂಪ್ ಗೋಪುರದಲ್ಲಿ ಸೋಮವಾರ ಬೆಂಕಿ ಅನಾಹುತ ಸಂಭವಿಸಿದೆ. ಈ ಕಟ್ಟಡವು ಟ್ರಂಪ್ ಅವರ ಕಚೇರಿ ಮತ್ತು ನಿವಾಸಗಳೆರಡನ್ನೂ ಒಳಗೊಂಡಿರುವುದಾಗಿ ಮಾಹಿತಿ ತಿಳಿದುಬಂದಿದೆ. 

ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ನಲ್ಲಿ ಪ್ರಸಾರವಾದ ಬೆಂಕಿಯ ವೀಡಿಯೊ ಇಲ್ಲಿದೆ:

ಅನೇಕ ಅಗ್ನಿಶಾಮಕ ದಳಗಳು ಗೋಪುರದ ಛಾವಣಿಯ ಮೇಲಿನ ಬೆಂಕಿಯನ್ನು ಆರಿಸಲು  ಪ್ರಯತ್ನಿಸುತ್ತಿವೆ. ಬೆಂಕಿ ಅನಾಹುತಕ್ಕೆ ಕಾರಣ ಏನೆಂಬುದು ತಿಳಿದುಬಂದಿಲ್ಲ.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

Trending News