ಉಗ್ರರು ಬಂದೂಕು ಹಿಡಿದು ಸಿಕ್ಕಸಿಕ್ಕವರಿಗೆ ಶೂಟ್ ಮಾಡಿದ್ದಾರೆ. ದೇವರ ದಯೆಯಿಂದ ನಮಗೆ ಏನೂ ತೊಂದರೆಯಾಗಿಲ್ಲ. ಊರಿನಲ್ಲಿರುವವರು ಹೆದರುವ ಅವಶ್ಯಕತೆ ಇಲ್ಲ ಧೈರ್ಯವಾಗಿರಿ. ಇಸ್ರೇಲ್ ಸ್ಥಿತಿ ಬಗ್ಗೆ ಮಾಹಿತಿ ನೀಡಿದ ಬಜಗೋಳಿ ನಿವಾಸಿ. ಕಾರ್ಕಳ ತಾಲೂಕು ಬಜಗೋಳಿ ನಿವಾಸಿ ದೇವದಾಸ ಶೆಟ್ಟಿ. ಮೊನ್ನೆ ಶನಿವಾರದಿಂದ ಈಗಿನವರೆಗೂ ಯುದ್ಧ ನಡೆಯುತ್ತಲೇ ಇದೆ. ನಾವು ಕೆಲಸ ಮಾಡುವವರು ಎಲ್ಲರೂ ಸೇಫ್ ಇದ್ದೇವೆ. ಬಂಕರ್-ಸೇಫ್ಟಿ ಶೆಲ್ಟರ್ ವ್ಯವಸ್ಥೆಗಳನ್ನು ಮಾಡಿದ್ದಾರೆ. ನಾನು 15 ವರ್ಷದಿಂದ ಇಸ್ರೇಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ. ಹಮಾಸ್ ಗಡಿಯಿಂದ ಕೇವಲ 22 ಕಿ.ಮೀ ದೂರದಲ್ಲಿದ್ದೇನೆ. ಈ ರೀತಿಯ ದಾಳಿ ನಿರಂತವಾಗಿ ನಡೆಯುತ್ತಲೇ ಇರುತ್ತದೆ.
Israel Attack On Hamas: ಜೆರುಸಲೆಮ್ ಪೋಸ್ಟ್ ನಲ್ಲಿ ಪ್ರಕಟಗೊಂಡ ವರದಿಯೋಂದರ ಪ್ರಕಾರ, ಇಸ್ರೇಲ್ ಡಮಾಸ್ಕಸ್ ಮತ್ತು ಅಲೆಪ್ಪೋ ವಿಮಾನ ನಿಲ್ದಾಣಗಳ ಮೇಲೆ ಬಾಂಬ್ಗಳನ್ನು ಎಸಗಿದೆ, ಇದರಿಂದಾಗಿ ಅಲ್ಲಿ ಭಾರಿ ಗೊಂದಲದ ವಾತಾವರಣ ನಿರ್ಮಾಣಗೊಂಡಿದೆ. ಮತ್ತೊಂದೆಡೆ ಇರಾನ್ನ ವಿದೇಶಾಂಗ ಸಚಿವರೂ ಸಿರಿಯಾಕ್ಕೆ ಬರಲಿದ್ದಾರೆ. ಆದರೆ ಅದಕ್ಕೂ ಮುನ್ನವೇ, ಇಸ್ರೇಲ್ ಭಾರೀ ಬಾಂಬ್ ದಾಳಿ ನಡೆಸಿದ್ದು, ಇರಾನ್ನ ವಿದೇಶಾಂಗ ಸಚಿವರು ತಮ್ಮ ಪ್ರಯಾಣ ರದ್ದುಗೊಳಿಸಿದ್ದಾರೆ ಎನ್ನಲಾಗಿದೆ.
Yom Kippur War: ಯೋಮ್ ಕಿಪ್ಪುರ್ ಯುದ್ಧವನ್ನು ಅಕ್ಟೋಬರ್ ಯುದ್ಧ ಅಥವಾ ರಂಜಾನ್ ಯುದ್ಧ ಎಂದೂ ಕರೆಯಲಾಗುತ್ತದೆ. ಇದು 1973ರ ಅಕ್ಟೋಬರ್ 6ರಿಂದ 25ರ ನಡುವೆ ನಡೆಯಿತು. ಈ ಯುದ್ಧದಲ್ಲಿ ಇಸ್ರೇಲ್ ಒಂದು ಬದಿಯಲ್ಲಿ ಇಸ್ರೇಲನ್ನು ಎದುರಿಸಿದರೆ, ಇನ್ನೊಂದು ಬದಿಯಲ್ಲಿ ಈಜಿಪ್ಟನ್ನು ಎದುರಿಸಿತ್ತು.
ಶಿಯಾ ಪಂಥದ ಲೆಬಾನೀಸ್ ಮಿಲಿಟರಿ ಗುಂಪಾದ ಹೆಜ್ಬೊಲ್ಲಾ ಸಹ ಕದನದಲ್ಲಿ ಭಾಗಿಯಾಗಿದೆ. ಈ ಕುರಿತು ಭಾನುವಾರ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿರುವ ಹೆಜ್ಬೊಲ್ಲಾ, ತಾನು ಗಡಿಯ ಬಳಿಯಿರುವ ಇಸ್ರೇಲ್ ಆಕ್ರಮಿತ, ಸಿರಿಯಾದಲ್ಲಿನ ಗೋಲನ್ ಹೈಟ್ಸ್ ಪ್ರದೇಶದ ಬಳಿ ಇರುವ ಚೆಬಾ ಫಾರ್ಮ್ಸ್ ಪ್ರದೇಶವನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಹೇಳಿಕೆ ನೀಡಿದೆ.
ಕಳೆದ 5 ದಿನಗಳಿಂದ ಹಮಾಸ್ ಮತ್ತು ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿದ್ದು, ಇಲ್ಲಿಯವರೆಗೆ ಒಟ್ಟು 2,700 ಮಂದಿ ಸಾವನ್ನಪ್ಪಿದ್ದಾರೆ. ಹಮಾಸ್ ದಾಳಿಯಲ್ಲಿ 1,200 ಇಸ್ರೇಲಿ ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 2,800ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅದೇ ರೀತಿ ಹಮಾಸ್ನ 1,500 ಭಯೋತ್ಪಾದಕರನ್ನು ಕೊಂದಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ.
Escalator prohibited country: ಎಸ್ಕಲೇಟರ್ ಹೊಂದಿರುವುದರಿಂದ ನಮ್ಮ ಪ್ರಯಾಣ ಸುಲಭವಾಗುತ್ತದೆ. ಪ್ರತಿಯೊಬ್ಬರೂ ಎಸ್ಕಲೇಟರ್ಗಳನ್ನು ಬಳಸುತ್ತಾರೆ ಏಕೆಂದರೆ ಅವರು ಆರಾಮವಾಗಿ ಮೇಲಕ್ಕೆ ಹೋಗಬಹುದು. ಆದರೆ ಈ ದೇಶದಲ್ಲಿ ಎಸ್ಕಲೇಟರ್ ಸೌಲಭ್ಯವನ್ನು ರದ್ದುಗೊಳಿಸಲಾಗಿದೆ. ಅದಕ್ಕೆ ಕಾರಣ ಏನು ಗೊತ್ತಾ?
Israel-Hamas War: ಇಸ್ರೇಲ್ಗೆ ಬೆಂಬಲ ನೀಡಿದ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಮತ್ತು ಇತರ ವಿಶ್ವ ನಾಯಕರಿಗೆ ಬೆಂಜಮಿನ್ ನೆತನ್ಯಾಹು ಧನ್ಯವಾದ ಅರ್ಪಿಸಿದರು. ಇಸ್ರೇಲ್ಗೆ ಅಭೂತಪೂರ್ವ ಬೆಂಬಲ ನೀಡಿದ್ದಕ್ಕಾಗಿ ನಾನು ವಿಶ್ವ ನಾಯಕರಿಗೆ ಧನ್ಯವಾದ ಹೇಳುತ್ತೇನೆ ಅಂತಾ ಹೇಳಿದ್ದಾರೆ.
ಇಸ್ರೇಲ್ ಹಮಾಸ್ ಯುದ್ಧ: ಪ್ಯಾಲೆಸ್ತೀನ್ ಭಯೋತ್ಪಾದಕ ಸಂಘಟನೆ ಹಮಾಸ್, ಇಸ್ರೇಲ್ ಮೇಲೆ ಹಠಾತ್ ದಾಳಿ ನಡೆಸಿರುವುದಕ್ಕೆ ಇಡೀ ಪ್ರಪಂಚವೇ ಬೆಚ್ಚಿಬಿದ್ದಿದೆ. ಹಮಾಸ್ ದಾಳಿಗೆ ತಕ್ಕ ತಿರುಗೇಟು ನೀಡಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಯುದ್ಧ ಘೋಷಿಸಿದರು. ಇದೇ ವೇಳೆ ತಾನು ಸಂಪೂರ್ಣವಾಗಿ ಇಸ್ರೇಲ್ ಜೊತೆಗಿರುವುದಾಗಿ ಅಮೆರಿಕ ಹೇಳಿದೆ. ಅಷ್ಟಕ್ಕೂ ಅಮೆರಿಕ ಇಸ್ರೇಲ್ ಅನ್ನು ಏಕೆ ಕುರುಡಾಗಿ ಬೆಂಬಲಿಸುತ್ತದೆ?
ಯೋಮ್ ಕಿಪ್ಪುರ್ ಯುದ್ಧವನ್ನು ಅಕ್ಟೋಬರ್ ಯುದ್ಧ ಎಂದೂ ಕರೆಯಲಾಗುತ್ತಿದ್ದು, ಅಕ್ಟೋಬರ್ 6, 1973ರಂದು ಆರಂಭಗೊಂಡಿತು. ಈಜಿಪ್ಟ್ ಮತ್ತು ಸಿರಿಯಾಗಳು ಜೊತೆಯಾಗಿ, ಯಹೂದಿಗಳ ರಜೆಯ ದಿನವಾದ 'ಯೋಮ್ ಕಿಪ್ಪುರ್' ದಿನದಂದು ಅನಿರೀಕ್ಷಿತವಾಗಿ ದಾಳಿ ನಡೆಸಿದವು. ಈ ಯುದ್ಧ, 1967ರಲ್ಲಿ ನಡೆದ ಆರು ದಿನಗಳ ಯುದ್ಧದಲ್ಲಿ ಅರಬ್ ಪ್ರಾಂತ್ಯಗಳು ಇಸ್ರೇಲ್ಗೆ ಕಳೆದುಕೊಂಡ ಪ್ರಾಂತ್ಯಗಳನ್ನು ಮರುಗಳಿಸುವ ಉದ್ದೇಶ ಹೊಂದಿತ್ತು.
Daily GK Quiz: For You: ಇಂದು ನಾವು ನಿಮಗಾಗಿ ಕೆಲವ ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.
Afghanistan earthquake: ಭೂಕಂಪದ ಕೇಂದ್ರ ಬಿಂದು ಹೆರಾತ್ ನಗರದ ವಾಯುವ್ಯಕ್ಕೆ 40 ಕಿಮೀ ದೂರದಲ್ಲಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಅಫ್ಘಾನಿಸ್ತಾನದಲ್ಲಿ 6.3, 5.9 ಮತ್ತು 5.5 ತೀವ್ರತೆಯ 3 ಪ್ರಬಲ ಭೂಕಂಪಗಳು ಸಂಭವಿಸಿವೆ ಎಂದು ವರದಿಯಾಗಿದೆ.
Hamas Attack on Jerusalem : ಪ್ಯಾಲೆಸ್ತೀನಿನ ಉಗ್ರಗಾಮಿಗಳು ಶನಿವಾರ, ಅಕ್ಟೋಬರ್ 7ರ ಬೆಳಗ್ಗೆ ಜೆರುಸಲೇಮ್ ಮತ್ತು ಇಸ್ರೇಲಿನ ಇತರ ನಗರಗಳನ್ನು ಗುರಿಯಾಗಿಸಿ, ಗಾಜಾ ಪಟ್ಟಿಯಂದ 5,000ಕ್ಕೂ ಹೆಚ್ಚು ರಾಕೆಟ್ ದಾಳಿ ನಡೆಸಿದ್ದಾರೆ.
Viral Video: ಈ ದೃಶ್ಯ ಫ್ಲೋರಿಡಾದ ಫೋರ್ಟ್ ಲಾಡರ್ಡೇಲ್-ಹಾಲಿವುಡ್ ಇಂಟರ್ನ್ಯಾಶನಲ್ ಏರ್ಪೋರ್ಟ್(Fort Lauderdale-Hollywood International Airport)ನಲ್ಲಿ ಕಂಡು ಬಂದಿದೆ.
Hamas Attack On Israel: ಪ್ಯಾಲೆಸ್ತೀನ್ ಭಯೋತ್ಪಾದಕ ಸಂಘಟನೆ ಹಮಾಸ್ ದಾಳಿ ಬಳಿಕ ಇಸ್ರೇಲ್ ಇದೊಂದು ಯುದ್ಧ ಎಂದು ಸ್ಪಷ್ಟಪಡಿಸಿದೆ. ಇಸ್ರೇಲ್ ಮೇಲೆ ದಾಳಿ ಮಾಡಲು ಧೈರ್ಯ ತೋರುವ ಯಾರೆ ಆಗಲಿ ಅದರ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಇಸ್ರೇಲ್ ಸ್ಪಷ್ಟಪಡಿಸಿದೆ. World News In Kannada
By accepting cookies, you agree to the storing of cookies on your device to enhance site navigation, analyze site usage, and assist in our marketing efforts.