ಅವ್ರೆಲ್ಲಾ ಇನ್ನೂ ಮೀಸೆ ಚಿಗುರದ ಹುಡುಗ್ರು, ಆಗ್ಲೇ ಎಣ್ಣೆ, ಸೀಗರೇಟ್, ಗಾಂಜಾದಂತಹ ಕೆಟ್ಟ ಚಟಕ್ಕೆ ದಾಸರಾಗಿದ್ರು. ಒಟ್ಟಿಗೇ ಓಡಾಡ್ತಿದ್ದ ನಾಲ್ವರ ಸ್ನೇಹಿತರ ಗುಂಪಿನಲ್ಲಿ ಅದೇನಾಗಿತ್ತೋ ಗೊತ್ತಿಲ್ಲ, ಒಬ್ಬನ ಭೀಕರ ಮರ್ಡರ್ ನಡುದು ಹೋಗಿತ್ತು. ಅಷ್ಟು ಆ ಮರ್ಡರ್ ಮಾಡಿದ್ದು ಬೇರಾರೂ ಅಲ್ಲ ಜೊತೆಗಿದ್ದ ಉಳಿದ ಸ್ನೇಹಿತರೇ..
ಡೆತ್‌ನೋಟ್ ಬರೆದಿಟ್ಟು ಮನೆಯಲ್ಲಿ ಯುವತಿ ಆತ್ಮಹತ್ಯೆ
22 ವರ್ಷದ ವರ್ಷಿಣಿ ಆತ್ಮಹತ್ಯೆಗೆ ಶರಣಾದ ಯುವತಿ
ರಾಮನಗರದ ವಿಭೂತಿಕೆರೆ ಗ್ರಾಮದಲ್ಲಿ ನಡೆದಿರುವ ಘಟನೆ
ಮೈಸೂರಿನಲ್ಲಿ MSC ವ್ಯಾಸಂಗ ಮಾಡುತ್ತಿದ್ದ ವರ್ಷಿಣಿ (22)
ಅಭಿ ಎಂಬಾತನ ವಿರುದ್ಧ ಮೋಸ ಮಾಡಿರುವ ಆರೋಪ
ತುಮಕೂರು ಜಿಲ್ಲೆಯ ಕುಣಿಗಲ್ ಮೂಲದ ಅಭಿ
ರಾಮನಗರ ಗ್ರಾ. ಠಾಣೆಯಲ್ಲಿ ಪ್ರಕರಣ ದಾಖಲು
ತಮಿಳುನಾಡಿನ ರಾಮನಾಥಪುರಂನ ಕೀಲಕರೈನಲ್ಲಿ ಡಿಎಂಕೆ ನಾಯಕರ ಕಾರು ಡಿಕ್ಕಿ ಹೊಡೆದ ಪರಿಣಾಮ ವಿಜಯನಗರಂ ಅಯ್ಯಪ್ಪ ಭಕ್ತರು ಸೇರಿದಂತೆ ಐದು ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ನಲವತ್ತು ಜನರು ಗಾಯಗೊಂಡಿದ್ದಾರೆ. ಗೃಹ ಸಚಿವೆ ಅನಿತಾ ಮತ್ತು ಮಂಡಿಪಲ್ಲಿ ರಾಮಪ್ರಸಾದ್ ಸಂತಾಪ ಸೂಚಿಸಿದ್ದಾರೆ.
ಡಾ.ಜಯಶ್ರೀ ಹೊಮ್ಮರಡಿ ಮತ್ತು ಅವರ ಪುತ್ರ ಆಕಾಶ್ ಇಬ್ಬರೂ ಪ್ರತ್ಯೇಕವಾಗಿ ತಮ್ಮ ತಮ್ಮ ಬೆಡ್‌ರೂಮ್‌ಗಳಲ್ಲಿ ನೇಣು ಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದ ಅಶ್ವತ್ಥ್ ಬಡಾವಣೆಯಲ್ಲಿ ನಡೆದಿದೆ.
ಇತ್ತಿಚೀನ ಪ್ರೀತಿ ಪ್ರೇಮಕ್ಕೆ ಗ್ಯಾರಂಟಿನೂ ಇಲ್ಲಾ, ವಾರೆಂಟಿನೂ ಇಲ್ಲಾ. ಇದರ ನಡುವೆ ಬೇರೆ ಜಾತಿಯವರನ್ನು ಲವ್ ಮಾಡಿದ್ರೆ ಮದುವೆ ಕಷ್ಟ-ಕಷ್ಟ. ಇನ್ನೂ ಅನ್ಯಕೋಮಿನವರನ್ನು ಲವ್ ಮಾಡಿದ್ರೆ. ಅಷ್ಟೇ ಕಥೆ. ಈಗ ಅನ್ಯೋಮಿನ ಯುವಕನನ್ನು ಪ್ರೀತಿಸಿದ್ದ ಯುವತಿಯನ್ನು ಮತಾಂತರ ಆಗುವಂತೆ ಯುವಕ ಒತ್ತಾಯಿಸಿರುವ ಆರೋಪ ಕೇಳಿ ಬಂದಿದೆ. ಏನಿದು ಲವ್ ಜಿಹಾದ್ ಸ್ಟೋರಿ. ಹೇಳ್ತಿವಿ ನೋಡಿ.
ನವವಿವಾಹಿತೆ ಆತ್ಮಹತ್ಯೆ..!
ಮೂರೇ ತಿಂಗಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ
ವಿರೋಧದ ನಡುವೆಯೂ ಮದುವೆಯಾಗಿದ್ದ ಅಮೂಲ್ಯ
ಬೆಂಗಳೂರಿನ ಅಂದ್ರಹಳ್ಳಿಯ ವಿದ್ಯಮಾನ್ಯ ನಗರದಲ್ಲಿ ಘಟನೆ
ಅಭಿಷೇಕ್ (30) ಜೊತೆಗೆ ಮೂರು ತಿಂಗಳ ಹಿಂದೆ ವಿವಾಹ
ಗಂಡ ಅಭಿಷೇಕ್ ಮನೆಯಲ್ಲಿ ನೇಣಿಗೆ ಶರಣಾದ ವಿವಾಹಿತೆ
ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದಿಕೊಂಡಿರುವ ಇಂಡಿಯಾ ವನ್ ಎಟಿಎಂ ಬಳಿ ಮೂವರು ಆರೋಪಿಗಳು ರಾತ್ರಿ ಸಮಯದಲ್ಲಿ ಬಂದು ಎಟಿಎಂಗೆ ಕನ್ನ ಹಾಕಿದ್ದಾರೆ. ಸಿಸಿಟಿವಿ ಕ್ಯಾಮರಾ ಮತ್ತು ಸೆನ್ಸಾರ್‌ಗಳಿಗೆ ಶಬ್ದವಾಗದಂತೆ ಬ್ಲ್ಯಾಕ್ ಸ್ಪ್ರೇ ಎರಚಾಟ ಮಾಡಿ, ಎಟಿಎಂ ಮಷೀನ್ ಅನ್ನು ಬೀಗ ಒಡೆದು ಹೊರತೆಗೆದಿದ್ದಾರೆ.
ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಬೀಡಿ, ಸಿಗರೇಟ್ ಮಾರಾಟ
ಜೈಲಿನ ಅಕ್ರಮದ ವೀಡಿಯೋ ಹೊರಬಂದ ಬಳಿಕ ಸಾಕಷ್ಟು ಬದಲಾವಣೆ
ಜೈಲಿನ ಅಕ್ರಮಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಅಂಶುಕುಮಾರ್
ಕಳೆದ ಮೂರು ದಿನಗಳಿಂದ ಊಟ,ತಿಂಡಿ ಬಿಟ್ಟು ಕೈದಿಗಳು ಪ್ರತಿಭಟನೆ
ಕೇರಳದ ಚಿನ್ನದ ವ್ಯಾಪಾರಿ ಬಳಿಯಿದ್ದ ₹3.2 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ ಪ್ರಕರಣ ನಡೆದು ಒಂದುವಾರ ಕಳೆದರೂ, ಆರೋಪಿಗಳ ಸುಳಿವು ಪತ್ತೆಯಾಗಿಲ್ಲ. ಅಂತರರಾಷ್ಟ್ರೀಯ ಕಳ್ಳರ ಗ್ಯಾಂಗ್ ಈ ಕೃತ್ಯ ನಡೆಸಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.
ಆಸ್ತಿ ವಿಚಾರಕ್ಕೆ ದಾಯಾದಿಗಳ ನಡುವಿನ ಕಲಹದಲ್ಲಿ ಸಂಬಂಧಿ
ಸಹೋದರನನ್ನ ಕೊಚ್ಚಿಕೊಂದಿರುವ ಘಟನೆ ಹಾಸನ ಜಿಲ್ಲೆ ಸೋಂಪುರ ಗ್ರಾಮದಲ್ಲಿ ನಡೆದಿದೆ. ದಯಾಕರ್(46)ಗೆ ಕೊಲೆಗೈದ ರಾಜಶೇಖರ್
ಮಚ್ಚಿನಿಂದ ದಾಳಿಮಾಡಿ ಕೊಲೆಗೈದ ಆರೋಪಿ, ಕೊಲೆ ಬಳಿಕ ಆರೋಪಿ ಎಸ್ಕೇಪ್ ಆಗಿದ್ದು ಅವನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಅಚಲ ಎಂಜಿನಿಯರಿಂಗ್ ಮುಗಿಸಿ ಕೆಲಸಕ್ಕಾಗಿ ಹುಡುಕಾಡ್ತಿದ್ದರು. ಈ ನಡುವೆ ದೂರದ ಸಂಬಂಧಿ ಮಯಾಂಕ್ ಎಂಬ ಯುವಕನೊಂದು ಸ್ನೇಹವನ್ನ ಹೊಂದಿದ್ದಳು. ಆ ಸ್ನೇಹ ಪ್ರೀತಿಗೆ ತಿರುಗಿತ್ತು, ಮಯಾಂಕ್ ಪ್ರೀತಿಸಿ ಮದುವೆಯಾಗೋದಾಗಿ ನಂಬಿಸಿ ಎಲ್ಲಾ ಕಡೆ ಸುತ್ತಾಡಿಸಿದ್ದಾನೆ. ಮುಯಾಂಕ್ ಡ್ರಗ್ ಅಡಿಕ್ಟ್ ಆಗಿದ್ದು, ಮದುವೆಗೆ ಮೊದಲೇ ದೈಹಿಕ ಸಂಬಂಧಕ್ಕಾಗಿ ಪೀಡಿಸೋದಕ್ಕೆ ಶುರು ಮಾಡಿದ್ದಾನೆ.
ಆಕೆ ಪ್ರತಿಭಾವಂತ ವಿದ್ಯಾರ್ಥಿನಿ, ನೂರಾರು ಕನಸುಗಳನ್ನ ಕಟ್ಟಿಕೊಂಡು ಉನ್ನತ ವಿದ್ಯಾಭ್ಯಾಸ ಮಾಡಲು ಹಾಸನದಿಂದ ಬೆಂಗಳೂರಿಗೆ ಬಂದಿದ್ದಳು. ಪ್ರತಿಷ್ಠಿತ ಕಾಲೇಜಿನಲ್ಲಿ ಬಿ ಫಾರ್ಮ್ ಫೈನಲ್ ಇಯರ್ ವ್ಯಾಸಾಂಗ ಮಾಡುತ್ತಿದ್ದು ಇಂದು ಮಧ್ಯಾಹ್ನ ಯಾರೂ ಇಲ್ಲದ ವೇಳೆ ಪಿಜಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಯಾರು ಆ ವಿದ್ಯಾರ್ಥಿನಿ ಏನಾಗಿತ್ತು ಅಂತೀರ ಹಾಗಾದರೆ ಈ ಸ್ಟೋರಿ ನೋಡಿ..
ಹೆಚ್.ವೈ.ತುರಾಯಿಯವರು ಈ ಹಿಂದೆ ವಿಜಯನಗರ ಜಿಲ್ಲೆಯಲ್ಲಿ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು. 2014ರಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ್ದರು. ಅವರ ಪುತ್ರ ಮನೆಯ ಮೇಲ್ಮಹಡಿಯಲ್ಲಿ ಇದ್ದ ವೇಳೆ ತುರಾಯಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.