Betel leaf medicinal uses: ವೀಳ್ಯದೆಲೆಯನ್ನು ಮೌತ್ ಫ್ರೆಶ್ನರ್ ಆಗಿ ಬಳಸಲಾಗುತ್ತದೆ. ವೀಳ್ಯದೆಲೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ವೀಳ್ಯದೆಲೆಯು ಹೃದಯದ ಆರೋಗ್ಯಕ್ಕೆ ಒಳ್ಳೆಯದು.
satellite launch video: ಚೀನಾ ತನ್ನ ಇತ್ತೀಚಿನ ಉಪಗ್ರಹ ಉಡಾವಣೆ ಮೂಲಕ ಜಗತ್ತನ್ನು ಅಚ್ಚರಿಗೊಳಿಸಿದೆ. ಸಮುದ್ರದಲ್ಲಿರುವ ಉಡಾವಣಾ ವೇದಿಕೆಯಿಂದ ವಿಜ್ಞಾನಿಗಳು ಎಂಟು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಹಾರಿಸಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 ಇದೇ ಸೆಪ್ಟೆಂಬರ್ 29 ರಿಂದ ಆರಂಭವಾಗುತ್ತಿದೆ. ಈಗಾಗಲೇ ಅನೇಕ ಸಂಭಾವ್ಯ ಸ್ಪರ್ಧಿಗಳ ಹೆಸರು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಇದೀಗ ಮತ್ತೊಂದಯ ಕುತೂಹಲಕಾರಿ ಸಂಗತಿ ವೈರಲ್ ಆಗುತ್ತಿದೆ.
ಬಿರಿಯಾನಿಯಿಂದ ಹಿಡಿದು ಮಾಂಸಾಹಾರಿ ಖಾದ್ಯಗಳವರೆಗೆ ಪ್ರತಿಯೊಂದು ಖಾದ್ಯದಲ್ಲಿ ಪಲಾವ್ ಎಲೆಗಳನ್ನು ಬಳಸಲಾಗುತ್ತದೆ. ಇವುಗಳನ್ನು ಸೇರಿಸುವುದರಿಂದ ಖಾದ್ಯಕ್ಕೆ ವಿಶೇಷ ಪರಿಮಳ ಬರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.