ಸಿನಿಮಾಪ್ರೇಮಿಗಳಿಗಾಗಿ ಕನ್ನಡ ಫಿಲ್ಮಿಂ ಕ್ಲಬ್ 'ಮೀಟ್ಸ್ ಅಂಡ್ ಗ್ರೀಟ್ಸ್' ಎಂಬ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದು, ಈಗಾಗಲೇ 33ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದೆ.
snake trending video: ಇತ್ತೀಚಿನ ದಿನಗಳಲ್ಲಿ ಅಚ್ಚರಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನಾಗರ ಹಾವೊಂದು ವ್ಯಕ್ತಿಯ ಪ್ಯಾಂಟ್ ಒಳಗೆ ನುಗ್ಗಿದೆ.
Cricket Records: ಕ್ರಿಕೆಟ್ ಜಗತ್ತಿನಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ, ಆದರೆ ಕೆಲವು ದಾಖಲೆಗಳು ತುಂಬಾ ಅಪರೂಪವಾಗಿರುತ್ತದೆ. ಅವುಗಳನ್ನು ಸುಲಭವಾಗಿ ಯಾರೂ ಮರಿಯಲು ಸಾಧ್ಯವಿರುವುದಿಲ್ಲ.
ಅಕ್ಟೋಬರ್ 12 ರ ಶನಿವಾರದಂದು ಚಂದ್ರನು ಮಕರ ರಾಶಿಯಲ್ಲಿದ್ದು, ಶ್ರವಣ ನಕ್ಷತ್ರ ಮತ್ತು ಧೃತಿ ಯೋಗವಿದೆ. ವಿಜಯದಶಮಿಯು ಕೆಟ್ಟದ್ದರ ಮೇಲೆ ಒಳ್ಳೆಯದಕ್ಕೆ ವಿಜಯವನ್ನು ಸೂಚಿಸುವ ಹಬ್ಬವಾಗಿದೆ.
ಭಾರತದಲ್ಲಿ ವೀಳ್ಯದೆಲೆ ತಿನ್ನುವುದು ಶತಮಾನಗಳ ಹಿಂದಿನ ಸಂಪ್ರದಾಯ. ಊಟದ ಬಳಿಕ ಅನೇಕ ಜನರು ವೀಳ್ಯದೆಲೆಗೆ ಅಡಿಕೆ ಹಾಕಿ ತಿನ್ನಲು ಇಷ್ಟಪಡುತ್ತಾರೆ. ವೀಳ್ಯದೆಲೆ ಅಗಿಯುವುದರಿಂದ ಅನೇಕ ರೋಗಗಳಿಂದ ಸುರಕ್ಷಿತವಾಗಿರಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.